IPL 2024: ಆರ್​ಸಿಬಿಗೆ ಮೊದಲ ಪಂದ್ಯ, ಎದುರಾಳಿ ಯಾರು? ಇಲ್ಲಿದೆ ವೇಳಾಪಟ್ಟಿ!

ಬೆಂಗಳೂರು: ಐಪಿಎಲ್​ ಅಭಿಮಾನಿಗಳಿಗೆ ಇನ್ನೂ ಐಪಿಎಲ್​ ಹುಚ್ಚು ಜೋರಾಗಲಿದೆ. ಐಪಿಎಲ್ 2024 ರ ಮೊದಲಾರ್ಧದ ವೇಳಾಪಟ್ಟಿ ಗುರುವಾರ ಸಂಜೆ ಪ್ರಕಟವಾಗಿದ್ದು, ಏಪ್ರಿಲ್​ 7ರವರೆಗೆ ಮೊದಲ 21 ಪಂದ್ಯಗಳು ನಡೆಯಲಿವೆ. ಈ 21 ಪಂದ್ಯಗಳ ಪೈಕಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 5 ಪಂದ್ಯಗಳನ್ನು ಆಡಲಿದೆ. ಇದನ್ನೂ ಓದಿ:ದ್ವಿತೀಯ ಪಿಯುಸಿ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣ ಘೋಷಿಸಿದ ಕೆಎಸ್​ಆರ್​ಟಿಸಿ ಮಾರ್ಚ್ 22ರಂದು ಚೆನ್ನೈಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐದು ಬಾರಿಯ ಚಾಂಪಿಯನ್ ಚೆನ್ನೈ … Continue reading IPL 2024: ಆರ್​ಸಿಬಿಗೆ ಮೊದಲ ಪಂದ್ಯ, ಎದುರಾಳಿ ಯಾರು? ಇಲ್ಲಿದೆ ವೇಳಾಪಟ್ಟಿ!