IPL 2024: ರೋಹಿತ್ ಶರ್ಮಾ ವಿಕೆಟ್​ಗೆ​ ಸಂಭ್ರಮಿಸಿದ್ದ ಸಿಎಸ್​ಕೆ ಅಭಿಮಾನಿಯನ್ನು ಕೊಲೆಗೈದ MI ಫ್ಯಾನ್ಸ್​

ಮಹಾರಾಷ್ಟ್ರ: ಈಗ ಎಲ್ಲೆಡೆ ಐಪಿಎಲ್ ಕ್ರೇಜ್‌ ನಡೆಯುತ್ತಿದೆ. ತಮ್ಮ ನೆಚ್ಚಿನ ತಂಡಗಳ ಪರವಾಗಿ ಕ್ರಿಕೆಟ್‌ ಫ್ಯಾನ್ಸ್‌ ಏನು ಬೇಕಾದ್ರೂ ಮಾಡೋಕೆ ತಯಾರಿರ್ತಾರೆ ಅನ್ನೋದಕ್ಕೆ ಮಾರ್ಚ್ 27 ಬುಧವಾರ ನಡೆದ ಪಂದ್ಯದ ವೇ ಳೆ ನಡೆದ ಜಗಳ ಸಾಕ್ಷಿಯಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಪಕ್ಷಕ್ಕೆ 3567 ಕೋಟಿ ರೂ ಪಾವತಿಸಲು ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ ಐಪಿಎಲ್ 2024 ರಲ್ಲಿ ನೋಡುವ ಸಂದರ್ಭದಲ್ಲಿ ಉಭಯ ತಂಡಗಳ ಅಭಿಮಾನಿಗಳ ನಡುವೆ ಜಗಳ ತಾರಕ್ಕೇರಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿರುವ ಘಟನೆ … Continue reading IPL 2024: ರೋಹಿತ್ ಶರ್ಮಾ ವಿಕೆಟ್​ಗೆ​ ಸಂಭ್ರಮಿಸಿದ್ದ ಸಿಎಸ್​ಕೆ ಅಭಿಮಾನಿಯನ್ನು ಕೊಲೆಗೈದ MI ಫ್ಯಾನ್ಸ್​