ಐಪಿಎಲ್​ ಹರಾಜು ನೋಂದಣಿಗೆ ಇಂದು ಕೊನೇ ದಿನ: ಈ ಸ್ಟಾರ್​ ಆಟಗಾರರ ಮೇಲಿದೆ ಎಲ್ಲರ ಕಣ್ಣು!

ನವದೆಹಲಿ: 2024ನೇ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಹರಾಜಿಗೆ ನೋಂದಣಿ ಮಾಡಿಕೊಳ್ಳಲು ಇಂದು (ನ.30) ಕೊನೆಯ ದಿನವಾಗಿದೆ. ಡಿ.19ರಂದು ಇದೇ ಮೊದಲ ಬಾರಿಗೆ ವಿದೇಶದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ದೂರದ ದುಬೈನಲ್ಲಿ ವೇದಿಕೆ ಸಿದ್ಧಗೊಳ್ಳುತ್ತಿದ್ದು, ತಮ್ಮ ದೇಶದ ಕ್ರಿಕೆಟ್​ ಮಂಡಳಿಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್​ಒಸಿ)ಗಳನ್ನು ಪಡೆದವರು ಹರಾಜಿಗೆ ನೋಂದಣಿ ಮಾಡಿಕೊಳ್ಳಲು ಇಂದು ಕೊನೆಯ ದಿನವಾಗಿದೆ. ಈ ಬಾರಿಯ ನಿರೀಕ್ಷೆ ಏನು? ಐಪಿಎಲ್​ 17ನೇ ಆವೃತ್ತಿಯ ಹರಾಜಿಗೆ ಸುಮಾರು 700 ಆಟಗಾರರು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆ … Continue reading ಐಪಿಎಲ್​ ಹರಾಜು ನೋಂದಣಿಗೆ ಇಂದು ಕೊನೇ ದಿನ: ಈ ಸ್ಟಾರ್​ ಆಟಗಾರರ ಮೇಲಿದೆ ಎಲ್ಲರ ಕಣ್ಣು!