ಯುಎಇಯಲ್ಲಿ ಐಪಿಎಲ್​ ಆಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ, ದಿನಾಂಕವೂ ಖಚಿತ, ಪಂದ್ಯಗಳೂ ಬೇಗನೆ ಆರಂಭ

ನವದೆಹಲಿ: ಐಪಿಎಲ್​ 13ನೇ ಆವೃತ್ತಿಯನ್ನು ಸೆಪ್ಟೆಂಬರ್​ 19ರಿಂದ ಯುಎಇಯಲ್ಲಿ ಆಯೋಜಿಸುವ ಬಿಸಿಸಿಐ ಯೋಜನೆಗೆ ಕೇಂದ್ರ ಸರ್ಕಾರದಿಂದ ಹಸಿರು ನಿಶಾನೆ ದೊರೆತಿದೆ. ಇದರಿಂದ ಆರು ವರ್ಷಗಳ ಬಳಿಕ ಮತ್ತೊಮ್ಮೆ ಅರಬ್​ ರಾಷ್ಟ್ರದಲ್ಲಿ ಟಿ20 ಹಬ್ಬ ನಡೆಯಲಿರುವುದು ಅಧಿಕೃತವಾಗಿದೆ. ಭಾನುವಾರ ನಡೆದ ಐಪಿಎಲ್​ ಆಡಳಿತ ಮಂಡಳಿಯ ಮಹತ್ವದ ಸಭೆಯಲ್ಲಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇದರನ್ವಯ ಟೂರ್ನಿಯ ಫೈನಲ್​ ಪಂದ್ಯ ನವೆಂಬರ್​ 8ರ ಬದಲಾಗಿ 10ರಂದು ನಡೆಯಲಿದೆ. ಪ್ರತಿ ತಂಡಕ್ಕೆ ಯುಎಇಗೆ ತಲಾ 24 ಆಟಗಾರರನ್ನು ಕರೆದೊಯ್ಯಲು ಅವಕಾಶ ನೀಡಲಾಗಿದೆ. ಟೂರ್ನಿಯಲ್ಲಿ … Continue reading ಯುಎಇಯಲ್ಲಿ ಐಪಿಎಲ್​ ಆಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ, ದಿನಾಂಕವೂ ಖಚಿತ, ಪಂದ್ಯಗಳೂ ಬೇಗನೆ ಆರಂಭ