ಐಪಿಎಲ್​ ಬ್ಯಾನ್​! ಕರೊನಾ ವೈರಸ್​ನಿಂದಾಗಿ ಐಪಿಎಲ್​ ನಿಷೇಧ ಎಂದ ದೆಹಲಿ ಡಿಸಿಎಂ

ನವದೆಹಲಿ: ದೇಶದಲ್ಲಿ ಕರೊನಾ ವೈರಸ್​ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸಾರ್ವಜನಿಕ ಕಾರ್ಯಕ್ರಮಗಳು ಸೇರಿ ಎಲ್ಲಾ ರೀತಿಯ ಸಭೆ ಸಮಾರಂಭಗಳನ್ನು ರದ್ದುಗೊಳಿಸಲಾಗುತ್ತಿದೆ. ಪ್ರಸಿದ್ಧ ಐಪಿಎಲ್​ ಕ್ರಿಕೆಟ್​ ಪಂದ್ಯಾವಳಿಗೂ ಸಹ ಕರೊನಾ ಪರಿಣಾಮ ಬೀರಿದ್ದು, ದೆಹಲಿಯಲ್ಲಿ ಐಪಿಎಲ್​ ಪಂದ್ಯವನ್ನು ರದ್ದು ಮಾಡಿರುವ ಮಾಹಿತಿ ಇದೀಗ ಹೊರಬಿದ್ದಿದೆ. ಐಪಿಎಲ್​ ವಿಚಾರವಾಗಿ ಇಂದು ಟ್ವಿಟ್ಟರ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ದೆಹಲಿಯ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ, ರಾಜ್ಯದಲ್ಲಿ ಐಪಿಎಲ್​ ಪಂದ್ಯ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ. ಕರೊನಾ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ … Continue reading ಐಪಿಎಲ್​ ಬ್ಯಾನ್​! ಕರೊನಾ ವೈರಸ್​ನಿಂದಾಗಿ ಐಪಿಎಲ್​ ನಿಷೇಧ ಎಂದ ದೆಹಲಿ ಡಿಸಿಎಂ