ಅಮೆರಿಕದಲ್ಲಿ ನಡೆಯುತ್ತಿದೆ UFO ಸಂಬಂಧಿತ ವಿಚಾರಣೆ! ಗುಪ್ತಚರ ಅಧಿಕಾರಿ ಹೇಳಿದ್ದೇನು?

ವಾಷಿಂಗ್ಟನ್: ವಿಶಾಲ ಬ್ರಹ್ಮಾಂಡದಲ್ಲಿ ನಾವು ಒಬ್ಬಂಟಿಗರಲ್ಲ. ಈ ಕುರಿತಾಗಿ ಅಮೆರಿಕದ ಅಧಿಕಾರಿಗಳು ಸಾಕ್ಷ್ಯಗಳನ್ನು ಮುಚ್ಚಿಹಾಕುತ್ತಿದ್ದಾರೆ ಎಂದು ಅಮೆರಿಕದ ಮಾಜಿ ಗುಪ್ತಚರ ಅಧಿಕಾರಿಯೊಬ್ಬರು ಬುಧವಾರ ಕಾಂಗ್ರೆಸ್ ಸಮಿತಿಗೆ ತಿಳಿಸಿದರು. ಗುರುತಿಸಲಾಗದ ಅಸಂಗತ ವಿದ್ಯಮಾನಕ್ಕೆ ಸಂಬಂಧಿಸಿದ ಯುಎಪಿಗಳು ಅಥವಾ ಯುಎಫ್ಒಗಳ ಹಾಗೂ ಅವುಗಳ ಚಾಲಕರ ಅವಶೇಷಗಳನ್ನು ಸರ್ಕಾರ ಹೊಂದಿದೆ ಎಂದು ಡೇವಿಡ್ ಗ್ರಷ್ ಸಾಕ್ಷ್ಯ ನುಡಿದರು. ಇದನ್ನೂ ಓದಿ: ಬೀದಿಯಲ್ಲಿ ಬೆತ್ತಲಾಗಿ ಓಡಾಡಿದ ವ್ಯಕ್ತಿ ಅರೆಸ್ಟ್; ಈತ ಹೇಳಿದ್ದು ಕೇಳಿದ್ರೆ ಶಾಕ್​ ಆಗ್ತೀರಾ! “ಅನೇಕ ದಶಕಗಳಲ್ಲಿ ನನ್ನ ಅಧಿಕೃತ ಕರ್ತವ್ಯಗಳ ಸಂದರ್ಭದಲ್ಲಿ, … Continue reading ಅಮೆರಿಕದಲ್ಲಿ ನಡೆಯುತ್ತಿದೆ UFO ಸಂಬಂಧಿತ ವಿಚಾರಣೆ! ಗುಪ್ತಚರ ಅಧಿಕಾರಿ ಹೇಳಿದ್ದೇನು?