ಬಂಪರ್​ ಲಾಭಕ್ಕಾಗಿ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ; ಡಿಸೆಂಬರ್​ ವೇಳೆಗೆ ಷೇರು ಸೂಚ್ಯಂಕ 86000ಕ್ಕೆ: ಷೇರು ಮಾರುಕಟ್ಟೆ ತಜ್ಞ ಮಾರ್ಗನ್ ಸ್ಟಾನ್ಲಿಯ ಜೋನಾಥನ್ ಗಾರ್ನರ್ ಭವಿಷ್ಯ

ನವದೆಹಲಿ: ದೇಶಿಯ ಷೇರುಪೇಟೆಯಲ್ಲಿ ಏರಿಳಿತ ಮುಂದುವರಿದಿದೆ. ಸಾಕಷ್ಟು ಸಮಯದಿಂದ ಷೇರುಪೇಟೆ ಬಲವರ್ಧನೆಯತ್ತ ಚಿತ್ತ ನೆಟ್ಟಿದೆ. ಷೇರುಪೇಟೆಯಲ್ಲಿ ನಡೆಯುತ್ತಿರುವ ಏರಿಳಿತಗಳ ಹೊರತಾಗಿಯೂ, ಈ ವರ್ಷದ ಅಂತ್ಯದ ವೇಳೆಗೆ ಭಾರತೀಯ ಷೇರು ಮಾರುಕಟ್ಟೆ ಬಿಎಸ್‌ಇ ಸೂಚ್ಯಂಕ 86000 ಅಂಕಗಳ ಗುರಿಯನ್ನು ಮುಟ್ಟಬಹುದು ಎಂದು ಷೇರು ಮಾರುಕಟ್ಟೆ ತಜ್ಞ ಹಾಗೂ ಮಾರ್ಗನ್ ಸ್ಟಾನ್ಲಿ ಸಂಸ್ಥೆಯ ಏಷ್ಯಾದ ಮುಖ್ಯಸ್ಥ ಜೋನಾಥನ್ ಗಾರ್ನರ್ ಭವಿಷ್ಯ ನುಡಿದಿದ್ದಾರೆ. ಜಗತ್ತಿನಾದ್ಯಂತ ಹೂಡಿಕೆದಾರರು ಸ್ಟಾಕ್ ಮಾರುಕಟ್ಟೆಯಿಂದ ಬಂಪರ್ ಗಳಿಕೆ ಮಾಡಲು ನೀವು ಸರಿಯಾದ ಅವಕಾಶವನ್ನು ಆರಿಸಿಕೊಳ್ಳಬೇಕು ಮತ್ತು ಭಾರತದ ಷೇರು … Continue reading ಬಂಪರ್​ ಲಾಭಕ್ಕಾಗಿ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ; ಡಿಸೆಂಬರ್​ ವೇಳೆಗೆ ಷೇರು ಸೂಚ್ಯಂಕ 86000ಕ್ಕೆ: ಷೇರು ಮಾರುಕಟ್ಟೆ ತಜ್ಞ ಮಾರ್ಗನ್ ಸ್ಟಾನ್ಲಿಯ ಜೋನಾಥನ್ ಗಾರ್ನರ್ ಭವಿಷ್ಯ