Priya Varrier Photos: ಮೈಮಾಟ ಪ್ರದರ್ಶಿಸಿದ ‘ಕಣ್ಸನ್ನೆ ಹುಡುಗಿ’…ಸೀರೆಯಲ್ಲಿ ಪ್ರಿಯಾ ಬೆಡಗು ಬಿನ್ನಾಣ.. ಫೋಟೋ ನೋಡಿ..

ಕೇರಳ: ‘ಕಣ್ಸನ್ನೆ ಹುಡುಗಿ’ ಎಂದು ಹೆಸರಾಗಿರುವ ಇಂಟರ್ನೆಟ್ ಸೆನ್ಸೆಷನ್, ಪ್ರತಿಭಾವಂತ ಮಾಲಿವುಡ್ ನಟಿ ಪ್ರಿಯಾ ಪಿ ವಾರಿಯರ್ ಇತ್ತೀಚೆಗೆ ತಮ್ಮ ಫೋಟೋಗಳೊಂದಿಗೆ ಪಡ್ಡೆ ಹೈಕಳ ನಿದ್ದೆ ಕದಿಯುತ್ತಿದ್ದಾರೆ. ಬಿಂಕ, ಬಿನ್ನಾಣದಿಂದ ಯುವಕರ ಹಾಟ್​​​​ ಫೇವರಿಟ್​​​ ಆಗಿರುವ ವಾರಿಯರ್, ಗ್ಲಾಮರ್ ದಿರಿಸುಗಳಲ್ಲಿ ಆಕರ್ಷಕವಾದ ಮೈಮಾಟ ಪ್ರದರ್ಶಿಸಿ, ಅನುಯಾಯಿಗಳನ್ನು ಆಕರ್ಷಿಸುತ್ತಿದ್ದಾರೆ. ಸದ್ಯ ಈ ಫೋಟೋಗಳಲ್ಲಿ ಅವರು ಸೀರೆ ಧರಿಸಿ ನೀರಿನಲ್ಲಿ ಆಕರ್ಷಕವಾಗಿ ಪೋಸ್ ಕೊಟ್ಟಿರುವುದನ್ನು ನೋಡಬಹುದು. ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಚಿತ್ರರಂಗದಲ್ಲಿ ನೆಲೆಯೂರುವ ಮುನ್ನವೇ ರಾತ್ರೋರಾತ್ರಿ ಊಹೆಗೂ ಮೀರಿದ … Continue reading Priya Varrier Photos: ಮೈಮಾಟ ಪ್ರದರ್ಶಿಸಿದ ‘ಕಣ್ಸನ್ನೆ ಹುಡುಗಿ’…ಸೀರೆಯಲ್ಲಿ ಪ್ರಿಯಾ ಬೆಡಗು ಬಿನ್ನಾಣ.. ಫೋಟೋ ನೋಡಿ..