ವಿದೇಶಕ್ಕೆ ಓದಲು ಹೋಗಿದ್ದೆ, ಆದ್ರೆ ಪಾತ್ರೆ ತೊಳೆಬೇಕಾಯ್ತು; ಅಳಲು ತೋಡಿಕೊಂಡ ವಿದ್ಯಾರ್ಥಿ..

ಬೆಂಗಳೂರು: ಅನೇಕ ಜನರು ವಿದೇಶದಲ್ಲಿ ಓದುವ ಕನಸು ಕಾಣುತ್ತಾರೆ. ವಿದೇಶದಲ್ಲಿ ಓದಲು ಹೋದಾಗ ಅಲ್ಲಿನ ವಾಸ್ತವವನ್ನು ಕಂಡು ತಲೆ ಸುತ್ತುತ್ತದೆ. ಅದೇ ರೀತಿ ವಿದೇಶದಲ್ಲಿ ಓದಲು ಹೋದ ವಿದ್ಯಾರ್ಥಿಯೊಬ್ಬ ತಾನು ವಿದೇಶದಲ್ಲಿ ಓದಲು ಬಂದಿದ್ದೇನೆ ಆದರೆ ಈಗ ಪಾತ್ರೆಗಳನ್ನು ತಾನೇ ತೊಳೆಯಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.  ವಿದ್ಯಾರ್ಥಿಯು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ‘X’ ನಲ್ಲಿ  ಖಾತೆಯಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ವಿದ್ಯಾರ್ಥಿ ನಾನ್ ಸ್ಟಿಕ್ ಪ್ಯಾನ್ ಅನ್ನು ತೊಳೆಯುತ್ತಿರುವುದನ್ನು ಕಾಣಬಹುದು. ಹಂಚಿಕೊಂಡ ಚಿತ್ರದೊಂದಿಗೆ ಶೀರ್ಷಿಕೆ – … Continue reading ವಿದೇಶಕ್ಕೆ ಓದಲು ಹೋಗಿದ್ದೆ, ಆದ್ರೆ ಪಾತ್ರೆ ತೊಳೆಬೇಕಾಯ್ತು; ಅಳಲು ತೋಡಿಕೊಂಡ ವಿದ್ಯಾರ್ಥಿ..