International Tea Day 2023: ಚಹಾ ದಿನದ ಮಹತ್ವ, ಆಚರಣೆಯ ಬಗ್ಗೆ ನಿಮಗೆ ಗೊತ್ತಾ?

ನವದೆಹಲಿ: ಚಹಾ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಒಂದು ಕಪ್​ ಬಿಸಿ ಬಿಸಿ ಚಹಾ ಸಿಕ್ಕರೆ ಅದುವೆ ಖುಷಿಯಾಗಿದೆ. ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಚಹಾ ಕುಡಿಯುವುದು ಹಲವಾರು ಜನರಿಗೆ ಅಭ್ಯಾಸ ಆಗಿಬಿಟ್ಟರುತ್ತದೆ. ಪ್ರತೀ ವರ್ಷ ಮೇ 21 ರಂದು ಅಂತಾರಾಷ್ಟ್ರೀಯ ಚಹಾದಿನವನ್ನು ಆಚರಿಸಲಾಗುತ್ತದೆ. ನೀರಿನ ನಂತರ ಅತೀ ಹೆಚ್ಚು ಕುಡಿಯುವ ಪಾನೀಯವೆಂದರೆ ಅದು ಚಹಾ. ವಿಶ್ವ ಚಹಾ ದಿನದ ಬಗ್ಗೆ ನಿಮಗೆ ಗೊತ್ತಾ? ಅಂತರರಾಷ್ಟ್ರೀಯ ಚಹಾ ದಿನದ ಉದ್ದೇಶ: ಚಹಾ ಸಾಂಸ್ಕೃತಿಕ ಮತ್ತು ಆರ್ಥಿಕ … Continue reading International Tea Day 2023: ಚಹಾ ದಿನದ ಮಹತ್ವ, ಆಚರಣೆಯ ಬಗ್ಗೆ ನಿಮಗೆ ಗೊತ್ತಾ?