ನ.20ರಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಪಣಜಿ: ಗೋವಾ ರಾಜಧಾನಿ ಪಣಜಿಯಲ್ಲಿ ನ.20ರಿಂದ 28ರವರೆಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜರುಗಲಿದೆ. ಸ್ಪರ್ಧಾತ್ಮಕ ವಿಭಾಗದಲ್ಲಿ 15 ಚಲನಚಿತ್ರಗಳು ಪ್ರತಿಷ್ಠಿತ ಸುವರ್ಣ ಮಯೂರ್​ ಪ್ರಶಸ್ತಿ ಸ್ಪರ್ಧೆಯಲ್ಲಿವೆ. ಆಸ್ಟ್ರಿಯಾದ ನಿರ್ದೇಶಕ ಡೈಟರ್​ ಬರ್ನರ್​ ಅವರ “ಅಲ್ಮಾ ಮತ್ತು ಆಸ್ಕರ್​” ಚಿತ್ರದೊಂದಿಗೆ ಉತ್ಸವ ಪ್ರಾರಂಭವಾಗಲಿದೆ. ಗೋಲ್ಡನ್​ ಪಿಕಾಕ್​ ಪ್ರಶಸ್ತಿಗೆ ವಿಜೇತರನ್ನು ಆಯ್ಕೆ ಮಾಡುವ ಜ್ಯೂರಿಯಲ್ಲಿ ಇಸ್ರೇಲಿ ಬರಹಗಾರ ಮತ್ತು ಚಲನಚಿತ್ರ ನಿರ್ದೇಶಕ ನಾದವ್​ ಲ್ಯಾಪಿಡ್​, ಅಮೆರಿಕದ ಚಲನಚಿತ್ರ ನಿರ್ಮಾಪಕ ಜಿಂಕೊ ಗೊಟೊಹ್​, ಫ್ರೆಂಚ್​ ಚಲನಚಿತ್ರ ಸಂಗ್ರಾಹಕ ಪಾಸ್ಕಲ್​ ಚವಾನ್ಸ್​, ಫ್ರೆಂಚ್​ ಸಾಕ್ಷ್ಯಚಿತ್ರ … Continue reading ನ.20ರಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ