ಸ್ಕೋರ್‌ಕಾರ್ಡ್​ ಮರೆತುಬಿಡಿ…ಇದರಲ್ಲಿರುವ ವಿಶೇಷತೆಯೇನೆಂದು ಕೇಳಿದ ಸೆಹ್ವಾಗ್; ಗೊಂದಲಕ್ಕೀಡಾಗ ನೆಟ್ಟಿಗರು!

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟಿವ್ ಇರುವ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಟ್ವಿಟರ್​ನಲ್ಲಿ ಫೋಟೋವೊಂದನ್ನು ಅಪ್ಲೋಡ್ ಮಾಡಿ ಪ್ರಶ್ನೆ ಕೇಳಿದ್ದಾರೆ. 2006ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್​​ ಪಂದ್ಯವೊಂದರ ಭಾರತ ತಂಡದ ಸ್ಕೋರ್​​ ಬೋರ್ಡ್​​ನ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ವಿರೇಂದ್ರ ಸೆಹ್ವಾಗ್ ಟ್ವಿಟರ್​​ನಲ್ಲಿ ಫೋಟೋ ಅಪ್ಲೋಡ್ ಮಾಡಿ, ಸ್ಕೋರ್‌ಕಾರ್ಡನ್ನು ಮರೆತುಬಿಡಿ, ಇದರಲ್ಲಿರುವ 11 ಜನ ಭಾರತೀಯರ ಬಗ್ಗೆ ಒಂದು ಕುತೂಹಲಕಾರಿ ವಿಷಯವಿದೆ. ಸೂಚಿಸಿ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್​​ ಬಗ್ಗೆ ಟ್ವಿಟರ್​​ನಲ್ಲಿ ಚರ್ಚೆಯಾಗುತ್ತಿದ್ದು, ಸಾಕಷ್ಟು … Continue reading ಸ್ಕೋರ್‌ಕಾರ್ಡ್​ ಮರೆತುಬಿಡಿ…ಇದರಲ್ಲಿರುವ ವಿಶೇಷತೆಯೇನೆಂದು ಕೇಳಿದ ಸೆಹ್ವಾಗ್; ಗೊಂದಲಕ್ಕೀಡಾಗ ನೆಟ್ಟಿಗರು!