ಮುಂದೆ ನಮಗೇನೇ ಆದರೂ ಮನೆಯವರೇ ಕಾರಣ; ವಿರೋಧದ ನಡುವೆ ಅಂತರ್ಜಾತಿ ವಿವಾಹವಾಗಿ ವಿಡಿಯೋ ಹರಿಬಿಟ್ಟ ಪ್ರೇಮಿಗಳು..

ರಾಮನಗರ: ಐದು ವರ್ಷದ ಹಿಂದೆ ಉಂಟಾಗಿದ್ದ ಪ್ರೀತಿಗೆ ಕೊನೆಗೂ ಮದುವೆಯ ಮುದ್ರೆ ಸಿಕ್ಕರೂ ಹರುಷವಿಲ್ಲದೆ ಆತಂಕದಲ್ಲೇ ದಾಂಪತ್ಯ ನಡೆಸುವಂಥ ಸ್ಥಿತಿ ಈ ನವವಿವಾಹಿತರದ್ದು. ಅದೇ ಭಯದಲ್ಲಿ ಪ್ರೇಮಿಗಳಿಬ್ಬರೂ ವಿಡಿಯೋ ಮಾಡಿ ಹರಿಬಿಟ್ಟು ಹೊಸ ಬದುಕಿನ ಹೊಸ್ತಿಲನ್ನು ದಾಟಿದ್ದಾರೆ. ಆದರೆ ಇದು ಅತ್ತ ಒಂದು ಸಂಬಂಧ ಕಟ್​​, ಇತ್ತ ಇನ್ನೊಂದು ಸಂಬಂಧಕ್ಕೆ ಸೈನ್ ಎಂಬಂತಾಗಿದೆ. ಅಂತರ್ಜಾತಿ ಎಂಬ ಕಾರಣಕ್ಕೆ ಮನೆಯವರಿಂದ ವಿರೋಧ ಎದುರಿಸುತ್ತಿದ್ದ ಪ್ರೇಮಿಗಳು ಐದು ವರ್ಷಗಳ ಬಳಿಕ ಕೊನೆಗೂ ಮದುವೆಯಾಗಲು ಧೈರ್ಯ ತೋರಿ ಯಶಸ್ವಿಯೂ ಆಗಿದ್ದಾರೆ. ಆದರೆ … Continue reading ಮುಂದೆ ನಮಗೇನೇ ಆದರೂ ಮನೆಯವರೇ ಕಾರಣ; ವಿರೋಧದ ನಡುವೆ ಅಂತರ್ಜಾತಿ ವಿವಾಹವಾಗಿ ವಿಡಿಯೋ ಹರಿಬಿಟ್ಟ ಪ್ರೇಮಿಗಳು..