ಅಪ್ಪುವನ್ನು ಅವಮಾನಿಸಿದ ಕಿಡಿಗೇಡಿಯ ಮನೆಗೆ ಪುನೀತ್ ಅಭಿಮಾನಿಗಳ ಮುತ್ತಿಗೆ; ಸ್ಥಳದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ

ಮೈಸೂರು: ಪವರ್​​ಸ್ಟಾರ್ ಪುನೀತ್ ರಾಜಕುಮಾರ್ ವಿರುದ್ಧ ನಟ ದರ್ಶನ್ ಅಭಿಮಾನಿ ಎಂದು ಹೇಳಿಕೊಂಡಿರುವ ಯುವಕನೊಬ್ಬ ಅವಹೇಳನಕಾರಿಯಾಗಿ ಮಾತನಾಡಿದ್ದು, ಆತನ ವಿರುದ್ಧ ಅಪ್ಪು ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಯುವಕನೊಬ್ಬ ತಾನು ಲಿಂಗದೇವರು ಕೊಪ್ಪಲಿನಲ್ಲಿರುವುದು, ಇಂಥವರ ಸಹೋದರ ಎಂಬಿತ್ಯಾದಿಯಾಗಿ ಪರಿಚಯ ಮಾಡಿಕೊಂಡಿದ್ದು, ಬಳಿಕ ಅಪ್ಪು ಬಗ್ಗೆ ತೀರಾ ಅವಮಾನಕಾರಿಯಾಗಿ ಮಾತನಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ. ಈ ವಿಡಿಯೋ ವೈರಲ್ ಆಗಲಾರಂಭಿಸಿದ್ದು, ಪುನೀತ್ ಅಭಿಮಾನಿಗಳು ಇದರ ವಿರುದ್ಧ ಸಿಡಿದೆದ್ದಿದ್ದಾರೆ. ಅವಹೇಳನಕಾರಿ ವಿಡಿಯೋ ಮಾಡಿ ಹಂಚಿಕೊಂಡಿರುವ ನಟ ದರ್ಶನ ಅಭಿಮಾನಿ ಪುಟ್ಟ ಎಂಬಾತನ ಮನೆಗೆ … Continue reading ಅಪ್ಪುವನ್ನು ಅವಮಾನಿಸಿದ ಕಿಡಿಗೇಡಿಯ ಮನೆಗೆ ಪುನೀತ್ ಅಭಿಮಾನಿಗಳ ಮುತ್ತಿಗೆ; ಸ್ಥಳದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ