ವೈನ್​ ಗ್ಲಾಸ್​ ಹಿಡಿದು ಕಣ್ಣು ಹೊಡೆಯುತ್ತಿರುವ ಶಿವ! ಇನ್​ಸ್ಟಾಗ್ರಾಂ ಸ್ಟಿಕ್ಕರ್​ ವಿರುದ್ಧ ಸಿಡಿದೆದ್ದ ನೆಟ್ಟಿಗರು

ನವದೆಹಲಿ: ಇತ್ತೀಚೆಗೆ ಪ್ರಸಿದ್ಧ ಆನ್​ಲೈನ್​ ಶಾಪಿಂಗ್​ ಸಂಸ್ಥೆಯೊಂದರಲ್ಲಿ ಒಳಉಡುಪಿನ ಮೇಲೆ ಕನ್ನಡದ ಬಾವುಟ ಪ್ರಿಂಟ್​ ಮಾಡಿ ಅವಮಾನಗೊಳಿಸಲಾಗಿತ್ತು. ಈ ವಿಚಾರ ತಣ್ಣಗಾಗುತ್ತಿದ್ದಂತೆಯೇ ಇದೀಗ ಮತ್ತೊಂದು ಇಂತದ್ದೇ ಘಟನೆ ಬೆಳಕಿಗೆ ಬಂದಿದೆ. ಸೋಶಿಯಲ್​ ಮೀಡಿಯಾಗಳಲ್ಲಿ ಹೆಚ್ಚು ಫೇಮಸ್​ ಆಗಿರುವ ಇನ್​ಸ್ಟಾಗ್ರಾಂನಲ್ಲಿ ಹಿಂದೂಗಳ ದೇವ ಶಿವನನ್ನು ವೈನ್​ ಗ್ಲಾಸ್​ನೊಂದಿಗೆ ಚಿತ್ರಿಸಲಾಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಪದ್ಮಾಸನ ಹಾಕಿ ಕುಳಿತಿರುವ ಶಿವ ಒಂದು ಕೈನಲ್ಲಿ ಮೊಬೈಲ್​ ಹಿಡಿದುಕೊಂಡಿದ್ದಾನೆ. ಇನ್ನೊಂದು ಕೈನಲ್ಲಿ ವೈನ್​ ಗ್ಲಾಸ್​ ಹಿಡಿದಿದ್ದಾನೆ. ಹೆಡ್​ ಫೋನ್​ ಹಾಕಿಕೊಂಡು ಕಣ್ಣನ್ನೂ ಹೊಡೆಯುತ್ತಿದ್ದಾನೆ. … Continue reading ವೈನ್​ ಗ್ಲಾಸ್​ ಹಿಡಿದು ಕಣ್ಣು ಹೊಡೆಯುತ್ತಿರುವ ಶಿವ! ಇನ್​ಸ್ಟಾಗ್ರಾಂ ಸ್ಟಿಕ್ಕರ್​ ವಿರುದ್ಧ ಸಿಡಿದೆದ್ದ ನೆಟ್ಟಿಗರು