ಇನ್​ಸ್ಟಾಗ್ರಾಂನಲ್ಲಿ ಲವ್​ ಆದ 6 ದಿನಕ್ಕೆ ಮದುವೆ! ಒಂದೇ ತಿಂಗಳಲ್ಲಿ ಮಹಿಳೆಗೆ ಕೈಕೊಟ್ಟ ಪತಿ ಎಸ್ಕೇಪ್​

ಬಾಗಲಕೋಟೆ: ಇನ್​ಸ್ಟಾಗ್ರಾಂನಲ್ಲಿ ವ್ಯಕ್ತಿಯೊಬ್ಬನ ಪರಿಚಯವಾಗಿ ಆತನನ್ನು ಪ್ರೀತಿಸಿ ಮದುವೆಯಾಗಿದ್ದ ಮಹಿಳೆಗೆ ಕೇವಲ ಒಂದೇ ತಿಂಗಳಲ್ಲಿ ತನ್ನ ವೈವಾಹಿಕ ಜೀವನದಲ್ಲಿ ಬರ ಸಿಡಿಲು ಬಡಿದಿದೆ. ಕೈ ಹಿಡಿದ ಗಂಡ ಇದೀಗ ಕೈಕೊಟ್ಟು ಪರಾರಿಯಾಗಿದ್ದು, ಸಂತ್ರಸ್ತೆ ಶೋಕ ಸಾಗರದಲ್ಲಿ ಮುಳುಗಿದ್ದಾಳೆ. ಬಿಹಾರ‌ ಮೂಲದ ನರಿಜಾ ಬೇಗಮ್​ಗೆ ಬಾಗಲಕೋಟೆ ಮೂಲದ‌ ಮೊಹಮ್ಮದ್​ ಇಮ್ರಾನ್ ಕೆಲಾರಿ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಸೀಗಿಕೇರಿ ಗ್ರಾಮದ ಬಾಡಿಗೆ ಮನೆಯಲ್ಲಿ ಪತ್ನಿಯನ್ನು ಬಿಟ್ಟು ಇಮ್ರಾನ್​ ಎಸ್ಕೇಪ್​ ಆಗಿದ್ದಾರೆ. ಪತಿಯ ಪೋನ್​ ನಂಬರ್ ಕೂಡ ಸ್ವಿಚ್ ಆಫ್​ … Continue reading ಇನ್​ಸ್ಟಾಗ್ರಾಂನಲ್ಲಿ ಲವ್​ ಆದ 6 ದಿನಕ್ಕೆ ಮದುವೆ! ಒಂದೇ ತಿಂಗಳಲ್ಲಿ ಮಹಿಳೆಗೆ ಕೈಕೊಟ್ಟ ಪತಿ ಎಸ್ಕೇಪ್​