PHOTO GALLERY| ಕಾಜಲ್ ಕಲ್ಯಾಣ; ಮೆಹೆಂದಿ, ಅರಿಶಿನ ಶಾಸ್ತ್ರದ ಫೋಟೋಗಳು ಇಲ್ಲಿವೆ
ಬಹುಭಾಷಾ ನಟಿ ಕಾಜಲ್ ಅಗರ್ವಾಲ್ ಮದುವೆ ಸಂಭ್ರಮದಲ್ಲಿದ್ದಾರೆ. ಶುಕ್ರವಾರವಷ್ಟೇ ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮ ಮುಗಿದಿದ್ದು, ಈಗಾಗಲೇ ಗೌತಮ್ ಕಿಚ್ಲು ಜತೆ ಸಪ್ತಪದಿಯನ್ನೂ ತುಳಿದಿದ್ದಾರೆ. ಇದೀಗ ಶುಕ್ರವಾರದ ಮೆಹೆಂದಿ ಕಾರ್ಯಕ್ರಮದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ನೆಚ್ಚಿನ ನಟಿಗೆ ನೆಟ್ಟಿಗರು ಮದುವೆಯ ಶುಭಾಶಯ ಕೋರುತ್ತಿದ್ದಾರೆ. ಆ ವಿಶೇಷ ಫೋಟೋಗಳು ಇಲ್ಲಿವೆ. ಫೋಟೋ ವೀಕ್ಷಣೆಗೆ ಸ್ಲೈಡ್ ಶೋ ಕ್ಲಿಕ್ ಮಾಡಿ.
Copy and paste this URL into your WordPress site to embed
Copy and paste this code into your site to embed