ಅಬುಧಾಬಿಗೆ ಮೋದಿ ತಲುಪುತ್ತಿದ್ದಂತೆಯೇ ಒಮಾನ್ ಬಳಿ ಸಜ್ಜಾಗಿ ನಿಂತ INS ತ್ರಿಖಂಡ್! ಯಾಕೆ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು (ಜು.15) ಯುನೈಟೆಡ್ ಅರಬ್ ಎಮಿರೇಟ್ಸ್ ಗೆ  (ಯುಎಇ) ಆಗಮಿಸುತ್ತಿದ್ದಂತೆ, ಭಾರತೀಯ ನೌಕಾಪಡೆಯ ಹಡಗು INS ತ್ರಿಖಂಡ್‍ ಪರ್ಷಿಯನ್ ಗಲ್ಫ್ ಮತ್ತು ಒಮಾನ್ ಕೊಲ್ಲಿಯಲ್ಲಿ ಸಜ್ಜಾಗಿ ನಿಂತಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ಪ್ರಧಾನಿ ಮೋದಿಯ ಕನಸನ್ನು ಸಾಕಾರಗೊಳಿಸಿದ ಐಎನ್ಎಸ್ ತ್ರಿಖಂಡ್‍, ಸುರಕ್ಷಿತ ವ್ಯಾಪಾರ ಚಲನೆಯನ್ನು ಖಾತ್ರಿಪಡಿಸುತ್ತಾ ಪ್ರಾದೇಶಿಕ ಕಡಲ ಭದ್ರತೆಗೆ ಕೊಡುಗೆ ನೀಡಲಿದೆ. #WATCH | As PM Modi visits UAE today, INS Trikand remains mission … Continue reading ಅಬುಧಾಬಿಗೆ ಮೋದಿ ತಲುಪುತ್ತಿದ್ದಂತೆಯೇ ಒಮಾನ್ ಬಳಿ ಸಜ್ಜಾಗಿ ನಿಂತ INS ತ್ರಿಖಂಡ್! ಯಾಕೆ?