ಒಮ್ಮೆ ಕಚ್ಚಿದರೆ 100 ಮಂದಿ ಸಾವು! ಇದು ಜಗತ್ತಿನ ಅತಿ ಡೇಂಜರಸ್​ ಹಾವು, ಇದರ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ

ಸಿಡ್ನಿ: ವಿಷಕಾರಿ ಹಾವುಗಳ ಬಗ್ಗೆ ಮಾತನಾಡುವಾಗ ನಮ್ಮ ತಲೆಗೆ ಮೊದಲಿಗೆ ಬರುವುದು ನಾಗರಹಾವು, ಕಾಳಿಂಗ ಸರ್ಪ ಹಾಗೂ ಕೊಳಕ ಮಂಡಲ ಮಾತ್ರ. ಆದರೆ, ಇವುಗಳಿಗಿಂತಲೂ ಅತ್ಯಂತ ಅಪಾಯಕಾರಿ ಹಾವಿನ ಬಗ್ಗೆ ನೀವು ಎಂದಾದರು ಕೇಳಿದ್ದೀರಾ? ಜಗತ್ತಿನಲ್ಲಿ ಎಷ್ಟೊಂದು ಡೇಂಜರಸ್ ಹಾವಿದೆ​ ಗೊತ್ತಾ? ಒಂದೇ ಕಡಿತದಲ್ಲಿ 100 ಮಂದಿಯನ್ನು ಕೊಲ್ಲುವ ಶಕ್ತಿ ಇದೆ ಎಂದರೆ ನೀವು ನಂಬುತ್ತೀರಾ? ಈ ಸ್ಟೋರಿ ಓದಿದ ಮೇಲೆ ನೀವು ನಂಬಲೇಬೇಕು. ‘ಇನ್​ಲ್ಯಾಂಡ್​ ತೈಪಾನ್​’ ಇದನ್ನು ಜಗತ್ತಿನ ಅತ್ಯಂತ ವಿಷಕಾರಿ ಹಾಗೂ ಅಪಾಯಕಾರಿ ಹಾವು … Continue reading ಒಮ್ಮೆ ಕಚ್ಚಿದರೆ 100 ಮಂದಿ ಸಾವು! ಇದು ಜಗತ್ತಿನ ಅತಿ ಡೇಂಜರಸ್​ ಹಾವು, ಇದರ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರೋದು ಖಂಡಿತ