ಟೀಮ್ ಇಂಡಿಯಾಗೆ ಹೆಚ್ಚಿದ ಗಾಯದ ಸಮಸ್ಯೆ, ಅಂತಿಮ ಟೆಸ್ಟ್‌ನಿಂದ ಜಡೇಜಾ, ವಿಹಾರಿ ಔಟ್

ಸಿಡ್ನಿ: ಆಸೀಸ್ ಪ್ರವಾಸದಲ್ಲಿ ಟೀಮ್ ಇಂಡಿಯಾ ಈಗಾಗಲೆ ‘ಮಿನಿ ಆಸ್ಪತ್ರೆ’ಯಾಗಿದೆ. ಸಿಡ್ನಿಯಲ್ಲೂ ಗಾಯಾಳುಗಳ ಪಟ್ಟಿ ಏರಿಕೆ ಕಂಡಿದೆ. ಎಡಗೈ ಹೆಬ್ಬೆರಳು ಮುರಿತಕ್ಕೊಳಗಾದ ರವೀಂದ್ರ ಜಡೇಜಾ ಮತ್ತು ಸ್ನಾಯು ಸೆಳೆತದ ನಡುವೆ ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ದಿಟ್ಟ ಆಟವಾಡಿದ ಹನುಮ ವಿಹಾರಿ ಸರಣಿಯ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಜಡೇಜಾ ಮತ್ತು ವಿಹಾರಿ ಮುಂದಿನ ತಿಂಗಳು ತವರಿನಲ್ಲಿ ನಡೆಯಲಿರುವ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಲಭ್ಯರಾಗುವುದು ಅನುಮಾನವೆನಿಸಿದೆ. ಸಿಡ್ನಿ ಟೆಸ್ಟ್‌ನಲ್ಲಿ … Continue reading ಟೀಮ್ ಇಂಡಿಯಾಗೆ ಹೆಚ್ಚಿದ ಗಾಯದ ಸಮಸ್ಯೆ, ಅಂತಿಮ ಟೆಸ್ಟ್‌ನಿಂದ ಜಡೇಜಾ, ವಿಹಾರಿ ಔಟ್