ತಿರುಪತಿ ದೇವಸ್ಥಾನಕ್ಕೆ ಚಿನ್ನದ ಶಂಖ, ಕೂರ್ಮಪೀಠ ದೇಣಿಗೆ ನೀಡಿದ ನಾರಾಯಣಮೂರ್ತಿ ದಂಪತಿ

ತಿರುಪತಿ: ಇನ್‌ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಮತ್ತು ಅವರ ಪತ್ನಿ, ಇನ್‌ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರು ತಿರುಪತಿ ತಿರುಮಲ ದೇವಸ್ಥಾನಕ್ಕೆ ಚಿನ್ನದ ಶಂಖ ಮತ್ತು ಕೂರ್ಮಪೀಠವನ್ನು ದಾನವಾಗಿ ನೀಡಿದ್ದಾರೆ. ಇದನ್ನೂ ಓದಿ: VIDEO | ಕಾರು ಹಿಂಬದಿಗೆ ಸಿಲುಕಿ ಜಖಂಗೊಂಡರೂ ನಿಲ್ಲಿಸದೆ 2 ಕಿ.ಮೀ ದೂರ ಎಳೆದೊಯ್ದ ಲಾರಿ ಚಾಲಕ!; ವಿಡಿಯೋ ವೈರಲ್​ ಭಾನುವಾರ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ, ದೇವರ ಆಶೀರ್ವಾದ ಪಡೆದ ನಾರಾಯಣಮೂರ್ತಿ-ಸುಧಾ ದಂಪತಿ, ಸುಮಾರು 2 ಕೆಜಿ ತೂಕದ ಚಿನ್ನದ … Continue reading ತಿರುಪತಿ ದೇವಸ್ಥಾನಕ್ಕೆ ಚಿನ್ನದ ಶಂಖ, ಕೂರ್ಮಪೀಠ ದೇಣಿಗೆ ನೀಡಿದ ನಾರಾಯಣಮೂರ್ತಿ ದಂಪತಿ