ಕರೊನಾ ಚಿಕಿತ್ಸೆಗಾಗಿ ಇನ್ಫೋಸಿಸ್ ಫೌಂಡೇಶನ್​ಗೆ ಆಸ್ಪತ್ರೆ ವಹಿಸಿ ಎಂದು ಕೋರಿದ ಡಾ.ಸುಧಾಮೂರ್ತಿ

ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್ ಕರೊನಾ ಚಿಕಿತ್ಸೆಗಾಗಿ ಸರ್ಕಾರದಿಂದ ಒಂದು ಆಸ್ಪತ್ರೆ ಪಡೆದು ನಿರ್ವಹಣೆ ಮಾಡುವುದಾಗಿ ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಹೇಳಿದರು. ಫೌಂಡೇಶನ್​ನ ಸುಧಾಮೂರ್ತಿ ಅವರ ಸರ್ಕಾರಕ್ಕೆ ಪತ್ರ ಬರೆದಿರುವುದರ ಜತೆಗೆ ತಮ್ಮೊಂದಿಗೆ ದೂರವಾಣಿಯಲ್ಲಿ ಚರ್ಚೆ ಕೂಡ ನಡೆಸಿದರು ಎಂದು ಸಚಿವರು ಹೇಳಿದರು ಸರ್ಕಾರ ಒಂದು ಆಸ್ಪತ್ರೆಯನ್ನು ಫೌಂಡೇಷನ್​ಗೆ ವಹಿಸಿದರೆ ಫೌಂಡೇಷನ್​ ವೆಚ್ಚದಲ್ಲಿ ಆಸ್ಪತ್ರೆಗೆ ಎಲ್ಲ ಉಪಕರಣ ಒದಗಿಸಿ ಕರೊನಾ ಚಿಕಿತ್ಸೆಗೆ ಅಗತ್ಯವಾದ ಆಸ್ಪತ್ರೆಯನ್ನಾಗಿ ಸಜ್ಜುಗೊಳಿಸಿ ಚಿಕಿತ್ಸೆ ನೀಡುವುದಾಗಿ  ಸುಧಾಮೂರ್ತಿ ವರು … Continue reading ಕರೊನಾ ಚಿಕಿತ್ಸೆಗಾಗಿ ಇನ್ಫೋಸಿಸ್ ಫೌಂಡೇಶನ್​ಗೆ ಆಸ್ಪತ್ರೆ ವಹಿಸಿ ಎಂದು ಕೋರಿದ ಡಾ.ಸುಧಾಮೂರ್ತಿ