ಕೋರೆಹಲ್ಲು ಇರುವ ಜಿಂಕೆಯೂ ಇದೆ…ಅದ್ಯಾವುದು ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ

ಪ್ರಾಣಿಗಳಲ್ಲಿ ಅತ್ಯಂತ ಸಾಧುಪ್ರಾಣಿಯೆಂದು ಕರೆಯಲ್ಪಡುವುದು ಜಿಂಕೆ. ಹಾಗೆಯೇ ಕೋರೆಹಲ್ಲು ಎಂದಾಕ್ಷಣ ನೆನಪಾಗುವುದು ಮಾಂಸಾಹಾರಿ ಪ್ರಾಣಿಗಳು. ಆದರೆ ಕೋರೆಹಲ್ಲು ಇರುವ ಜಿಂಕೆಯೂ ಇದೆ ಎನ್ನುವುದು ನಿಮಗೆ ಗೊತ್ತೆ? ಅದ್ಯಾವ ಜಿಂಕೆ? ಇಲ್ಲಿದೆ ಮಾಹಿತಿ. ಪ್ರಾಣಿ ಜಗತ್ತೇ ಕೌತುಕಮಯವಾಗಿದ್ದು. ಅಂಥದ್ದೊಂದು ಕೌತುಕ, ಕೋರೆಹಲ್ಲು ಇರುವ ಜಿಂಕೆ. ಇದರ ಹೆಸರು ತುರಾಯಿ ಜಿಂಕೆ (tufted deer). ಹಂದಿಗೆ ಇರುವಂತಹ ಕೋರೆ ಹಲ್ಲು ಈ ಜಿಂಕೆಗಿದೆ. ಸಾಮಾನ್ಯ ಜಿಂಕೆಯಷ್ಟು ಸೌಂದರ್ಯ ಇದಕ್ಕಿಲ್ಲದಿದ್ದರೂ ಜಾತಿ ಮಾತ್ರ ಅದೇ ಜಿಂಕೆಯದ್ದು. ಪಶ್ಚಿಮಘಟ್ಟದ ಕಾಡುಗಳಲ್ಲಿ ಒಮ್ಮೆ ಹೇರಳವಾಗಿ … Continue reading ಕೋರೆಹಲ್ಲು ಇರುವ ಜಿಂಕೆಯೂ ಇದೆ…ಅದ್ಯಾವುದು ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ