ವುಹಾನ್ ಲ್ಯಾಬ್ ಸೋಂಕಿನ ಮೂಲ; ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅದಾನೊಮ್ ಹೇಳಿಕೆ

ನವದೆಹಲಿ: ಕೋವಿಡ್ ವೈರಸ್ ಚೀನಾದ ವುಹಾನ್ ಲ್ಯಾಬ್​ನಿಂದ ಹುಟ್ಟಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಮುಖ್ಯಸ್ಥ ಟೆಡ್ರೊಸ್ ಅದಾನೊಮ್ ಘಬ್ರೆಯೆಸಸ್ ಹೇಳಿದ್ದಾರೆ. ಸೋಂಕು ಲ್ಯಾಬ್​ನಿಂದ ಸೋರಿಕೆ ಆಗಿದೆ ಎನ್ನುವ ಬಗ್ಗೆ ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಹೇಳಿದ ಕೆಲವೇ ದಿನಗಳಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ವುಹಾನ್ ಪ್ರಯೋಗಾಲಯದಲ್ಲಿ ಸಂಭವಿಸಿದ ದುರಂತವು ವೈರಸ್ ಹುಟ್ಟಿಕೊಂಡಿದ್ದಕ್ಕೆ ಸ್ಪಷ್ಟ ವಿವರಣೆಯಾಗಿದೆ. 2019ರ ಕೊನೆಯಲ್ಲಿ ಅಲ್ಲಿಯೇ ಮೊದಲ ಸೋಂಕು ಕಾಣಿಸಿಕೊಂಡಿದ್ದು ಎಂದು ಅವರು ಯುರೋಪ್​ನ ರಾಜಕಾರಣಿಗಳ ಜತೆ ಹೇಳಿರುವುದಾಗಿ ಡೈಲಿ ಮೇಲ್ … Continue reading ವುಹಾನ್ ಲ್ಯಾಬ್ ಸೋಂಕಿನ ಮೂಲ; ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೊಸ್ ಅದಾನೊಮ್ ಹೇಳಿಕೆ