ಚೀನಾ ಜತೆಗೆ ಸಮರಕ್ಕೆ ಸಜ್ಜಾಗುತ್ತಿದೆ ಭಾರತೀಯ ಸೇನೆ

ಲೇಹ್​: ಚೀನಾದ ಭೌಗೋಳಿಕ ಅತಿಕ್ರಮಣ ತಡೆಯುವುದಕ್ಕಾಗಿ ಕೇಂದ್ರ ಸರ್ಕಾರ ರಾಜತಾಂತ್ರಿಕವಾಗಿ, ಸೇನಾ ಮಟ್ಟದಲ್ಲಿ ನಡೆಸುತ್ತಿರುವ ಮಾತುಕತೆಗಳ ಮೂಲಕ ನಿರೀಕ್ಷಿತ ಫಲಕ್ಕಾಗಿ ದೇಶ ಎದುರು ನೋಡುತ್ತಿದೆ. ಹೀಗಿರುವಾಗಲೇ ಅನಿರೀಕ್ಷಿತ ಮತ್ತು ಅನಪೇಕ್ಷಿತ ಸಂದರ್ಭದಲ್ಲಿ ಯುದ್ಧ ಮಾಡಬೇಕಾಗಿ ಬಂದರೆ ಎಂಬ ಕಾರಣಕ್ಕೆ ಭಾರತೀಯ ಸೇನೆ ಸಮರಕ್ಕೆ ಸಜ್ಜಾಗತೊಡಗಿದೆ. ಚೀಫ್​ ಆಫ್ ಡಿಫೆನ್ಸ್ ಸ್ಟಾಫ್ ಆಗಿ ಜನರಲ್ ಬಿಪಿನ್ ರಾವತ್​ ಅವರ ಮಾರ್ಗದರ್ಶನ, ಎರಡು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಇಬ್ಬರು ಸಹಪಾಠಿಗಳು ಭೂಸೇನೆ ಮುಖ್ಯಸ್ಥ ಜನರಲ್ ಎಂ.ಎಂ.ನರವಣೆ ಮತ್ತು ವಾಯುಪಡೆ ಮುಖ್ಯಸ್ಥ … Continue reading ಚೀನಾ ಜತೆಗೆ ಸಮರಕ್ಕೆ ಸಜ್ಜಾಗುತ್ತಿದೆ ಭಾರತೀಯ ಸೇನೆ