ಭಾರತ-ಚೀನಾ ವಾಣಿಜ್ಯ ವಾರ್​ ಬಿಗಿ: ಅಮೆರಿಕ-ಚೀನಾ ಫೈನಾನ್ಶಿಯಲ್ ವಾರ್ ಶೀಘ್ರ?

ನವದೆಹಲಿ: ಜಗತ್ತಿನ ಬಹುತೇಕ ಎಲ್ಲ ರಾಷ್ಟ್ರಗಳನ್ನೂ ಎದುರುಹಾಕಿಕೊಂಡಿರುವ ಚೀನಾಕ್ಕೆ ಹಲವು ಸವಾಲುಗಳು ಒಟ್ಟಾಗಿ ಎದುರಾಗತೊಡಗಿವೆ. ಭಾರತದ ಭೂಭಾಗ ಅತಿಕ್ರಮಿಸಿರುವ ಚೀನಾಕ್ಕೆ ಹಿಂದಕ್ಕೆ ಸರಿಯುವಂತೆ ಸೂಚಿಸಿರುವ ಭಾರತ ಸರ್ಕಾರ, ವಾಣಿಜ್ಯ ಸಮರದ ಸೂಚನೆ ನೀಡಿದೆ. ಆ್ಯಪ್​ಗಳ ಮೇಲೆ ನಿಷೇಧ ಹೇರಿದ ಬೆನ್ನಿಗೆ, ಶಿಕ್ಷಣ ಕ್ಷೇತ್ರದಲ್ಲೂ ಚೀನಾ ಸಂಸ್ಥೆಗಳಿಗೆ ನಿಷೇಧ ಹೇರುವ ಚಿಂತನೆ ನಡೆಸಿದೆ. ಅಲ್ಲದೆ, ಇನ್ನೂ ಅನೇಕ ಕಠಿಣ ಕ್ರಮಗಳ ಎಚ್ಚರಿಕೆಯನ್ನೂ ರವಾನಿಸಿದೆ. ಇದೇ ವೇಳೆ, ಕರೊನಾ ವೈರಸ್ ಮತ್ತು ಇತರೆ ವಿಚಾರಗಳಿಗೆ ಅಮೆರಿಕವನ್ನೂ ಎದುರು ಹಾಕಿಕೊಂಡಿರುವ ಚೀನಾ … Continue reading ಭಾರತ-ಚೀನಾ ವಾಣಿಜ್ಯ ವಾರ್​ ಬಿಗಿ: ಅಮೆರಿಕ-ಚೀನಾ ಫೈನಾನ್ಶಿಯಲ್ ವಾರ್ ಶೀಘ್ರ?