ನಾನು ಇಂದಿರಾ ನಗರದ ‘ಗೂಂಡಿ’ ಎಂದ ದೀಪಿಕಾ ಪಡುಕೋಣೆ!

ಬೆಂಗಳೂರು: ನಿನ್ನೆಯಿಂದ ಸೋಷಿಯಲ್ ಮೀಡಿಯಾಗಳಲ್ಲಿ ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಅವರ ಉಗ್ರಾವತಾರವನ್ನು ಎಲ್ಲರೂ ನೋಡುತ್ತಿದ್ದಾರೆ. ಕ್ರೆಡಿಟ್ ಕಾರ್ಡ್​ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿರುವ ರಾಹುಲ್, ‘ನಾನು ಇಂದಿರಾ ನಗರದ ಗೂಂಡಾ’ ಎಂದು ಅವಾಜ್ ಹಾಕಿದ್ದರು. ರಾಹುಲ್​ರ ಈ ಹೇಳಿಕೆ ಸಕತ್ ವೈರಲ್ ಆಗಿದೆ. ಇದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಮೆಮ್​ಗಳನ್ನು ಹರಿಬಿಡಲು, ಟ್ರೋಲ್ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಇದೀಗ ಇದನ್ನೇ ಬಳಸಿಕೊಂಡು ಖ್ಯಾತ ನಟಿ ದೀಪಿಕಾ ಪಡುಕೋಣೆ ತಮ್ಮನ್ನೇ ತಾವು ಟ್ರೋಲ್ ಮಾಡಿಕೊಂಡಿದ್ದಾರೆ. ಹೌದು, ಇನ್ಸ್ಟಾಗ್ರಾಮ್​ನಲ್ಲಿ ತಮ್ಮ ಬಾಲ್ಯದ ಚಂದದ ಫೋಟೋವನ್ನು … Continue reading ನಾನು ಇಂದಿರಾ ನಗರದ ‘ಗೂಂಡಿ’ ಎಂದ ದೀಪಿಕಾ ಪಡುಕೋಣೆ!