Friday, 16th November 2018  

Vijayavani

Breaking News

ಇಂದಿರಾ ಕ್ಯಾಂಟೀನ್​ ಸಾಂಬಾರ್​ನಲ್ಲಿ ಸಿಕ್ತು ಇಲಿ !

Tuesday, 14.08.2018, 12:57 PM       No Comments

ಬೆಂಗಳೂರು: ಗಾಯತ್ರಿ ನಗರ ವಾರ್ಡ್​ನ ಇಂದಿರಾ ಕ್ಯಾಂಟೀನ್​ನ ಆಹಾರದಲ್ಲಿ ಇಲಿ ಸಿಕ್ಕಿದೆ. ಪೌರ ಕಾರ್ಮಿಕರಿಗೆ ಪೂರೈಸುವ ಆಹಾರದಲ್ಲಿ ಇಲಿ ಸಿಕ್ಕಿದ್ದು ಈಗ ಆಹಾರದ ಗುಣಮಟ್ಟದ ಬಗ್ಗೆ ಅನುಮಾನ ಹುಟ್ಟಿದೆ.

ಸಾಂಬಾರ್​ನಲ್ಲಿ ಇಲಿಯನ್ನು ಕಂಡ ಪೌರಕಾರ್ಮಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಆಹಾರ ಪೂರೈಸುವ ಹೊಣೆ ಹೊತ್ತಿರುವ ಚೆಫ್​ ಟಾಕ್​ ಸಂಸ್ಥೆ ವಿರುದ್ಧ ಇಇ ಸುಷ್ಮಾ ಜಂಟಿ ಆಯುಕ್ತರಿಗೆ ದೂರು ನೀಡಿದ್ದಾರೆ. ಪೌರ ಕಾರ್ಮಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

Back To Top