Web Exclusive | ಇಂಜಿನಿಯರಿಂಗ್ ವ್ಯಾಸಂಗಕ್ಕೆ ನಿರಾಸಕ್ತಿ, ಖಾಸಗಿ ಸಂಸ್ಥೆಗಳಲ್ಲಿ ಮುಚ್ಚುವ ಸ್ಥಿತಿ!

17 ಕಾಲೇಜುಗಳಲ್ಲಿ ಕೇವಲ 2-3 ವಿದ್ಯಾರ್ಥಿಗಳು ಪ್ರವೇಶ | ಇನ್ನೂ ಖಾಲಿ ಉಳಿದಿವೆ 28 ಸಾವಿರ ಸೀಟುಗಳು | ದೇವರಾಜ್ ಕನಕಪುರ ಬೆಂಗಳೂರು ಇಂಜಿನಿಯರಿಂಗ್ ಕೋರ್ಸ್ ಕಡೆ ವಿದ್ಯಾರ್ಥಿಗಳ ಒಲವು ಕಡಿಮೆಯಾಗಿದೆ. ಇದರ ಪರಿಣಾಮ ಬಹುತೇಕ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೇವಲ ಒಂದೆರಡು ಸೀಟುಗಳಷ್ಟೇ ಭರ್ತಿಯಾಗಿವೆ. ರಾಜ್ಯದಲ್ಲಿರುವ 280 ಇಂಜಿನಿಯರಿಂಗ್ ಕಾಲೇಜುಗಳ ಪೈಕಿ 17 ಕಾಲೇಜುಗಳಲ್ಲಿ 10ಕ್ಕಿಂತ ಕಡಿಮೆ ಹಾಗೂ 11 ಕಾಲೇಜುಗಳಲ್ಲಿ 20ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ನೂರಾರು ಸೀಟುಗಳಿರುವ ಕಾಲೇಜುಗಳಲ್ಲಿ 2-3 ವಿದ್ಯಾರ್ಥಿಗಳು … Continue reading Web Exclusive | ಇಂಜಿನಿಯರಿಂಗ್ ವ್ಯಾಸಂಗಕ್ಕೆ ನಿರಾಸಕ್ತಿ, ಖಾಸಗಿ ಸಂಸ್ಥೆಗಳಲ್ಲಿ ಮುಚ್ಚುವ ಸ್ಥಿತಿ!