ಮಂಗಳವಾರದ ವಹಿವಾಟಿನಲ್ಲಿ 2,476 ಅಂಶ ಏರಿಕೆ ಕಂಡ ಸೆನ್ಸೆಕ್ಸ್​, 2009ರ ನಂತರದಲ್ಲಿ ಒಂದೇ ಇಷ್ಟೊಂದು ಏರಿಕೆಯಾಗಿದ್ದು ಇದೇ ಮೊದಲು

ಮುಂಬೈ: ಮುಂಬೈ ಷೇರುಪೇಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ ಭರ್ಜರಿ ಏರಿಕೆ ಕಂಡುಬಂದಿದೆ. ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್​ 2,476 ಅಂಶಗಳ ಏರಿಕೆ ದಾಖಲಿಸಿದರೆ, ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 702.10 ಅಂಶ ದಾಖಲಿಸಿತು. 2009ರ ನಂತರದಲ್ಲಿ ಷೇರುಪೇಟೆಯಲ್ಲಿ ಒಂದೇ ದಿನ ಇಷ್ಟೊಂದು ಏರಿಕೆ ಕಂಡುಬಂದಿದ್ದು ಇದೇ ಮೊದಲಾಗಿದೆ. ಮಂಗಳವಾರದ ಮಧ್ಯಾವಧಿ ವಹಿವಾಟಿನಲ್ಲಿ ಸೆನ್ಸೆಕ್ಸ್​ ದಿನದ ಅತ್ಯಧಿಕ 2,566.70 ಅಂಶಗಳ ಏರಿಕೆ ದಾಖಲಿಸಿತ್ತು. ನಂತರ ಸ್ವಲ್ಪ ಇಳಿಕೆಯೊಂದಿಗೆ 2,476.26 ಅಂಶಗಳಿಗೆ ಇಳಿದು, 30,157.65 ಅಂಶಗಳಿಗೆ ವಹಿವಾಟು ಮುಗಿಸಿತು. ನಿಫ್ಟಿ … Continue reading ಮಂಗಳವಾರದ ವಹಿವಾಟಿನಲ್ಲಿ 2,476 ಅಂಶ ಏರಿಕೆ ಕಂಡ ಸೆನ್ಸೆಕ್ಸ್​, 2009ರ ನಂತರದಲ್ಲಿ ಒಂದೇ ಇಷ್ಟೊಂದು ಏರಿಕೆಯಾಗಿದ್ದು ಇದೇ ಮೊದಲು