VIDEO: ವಿಶ್ವಸಂಸ್ಥೆಯಲ್ಲಿ ಭಾರತದ ಹೆಜ್ಜೆ ಗುರುತು ಹೇಗಿತ್ತೆಂಬುದನ್ನು ವಿವರಿಸಿದ್ದಾರೆ ಯುಎನ್​ ರಾಯಭಾರಿ ಟಿ.ಎಸ್.ತಿರುಮೂರ್ತಿ..

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತದ ಪ್ರಾತಿನಿಧ್ಯವು ಜಗತ್ತಿಗೆ ವಸುದೈವ ಕುಟುಂಬಕಂನ ಚಿಂತನೆಯನ್ನು ಅರ್ಥೈಸುವಲ್ಲಿ ನೆರವಾಗಲಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಟಿ.ಎನ್​. ತಿರುಮೂರ್ತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೂನ್ 17ರಂದು ಭಾರತವು ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್​ನ ನಾನ್ ಪರ್ಮನೆಂಟ್ ಸದಸ್ಯ ರಾಷ್ಟ್ರವಾಗಿ ಸೇರ್ಪಡೆಗೊಳ್ಳಲಿದೆ. 2021-22ನೇ ಸಾಲಿನ ಏಷ್ಯಾ ಪೆಸಿಫಿಕ್ ಕೆಟಗರಿಯ ನಾನ್​ ಪರ್ಮನೆಂಟ್​ ಸ್ಥಾನಕ್ಕೆ ಏಕೈಕ ಅಭ್ಯರ್ಥಿಯಾಗಿ ಭಾರತ ನಾಮನಿರ್ದೇಶನ ಮಾಡಲ್ಪಟ್ಟಿದೆ. ಈ ಭಾಗದ ಚೀನಾ, ಪಾಕಿಸ್ತಾನ ಸೇರಿ 55 ರಾಷ್ಟ್ರಗಳು ಒಮ್ಮತದಿಂದ ಭಾರತದ ಹೆಸರನ್ನು ಕಳೆದ … Continue reading VIDEO: ವಿಶ್ವಸಂಸ್ಥೆಯಲ್ಲಿ ಭಾರತದ ಹೆಜ್ಜೆ ಗುರುತು ಹೇಗಿತ್ತೆಂಬುದನ್ನು ವಿವರಿಸಿದ್ದಾರೆ ಯುಎನ್​ ರಾಯಭಾರಿ ಟಿ.ಎಸ್.ತಿರುಮೂರ್ತಿ..