ಸೇನೆಗೆ ರಾಕೆಟ್​ಫೋರ್ಸ್!; ಭವಿಷ್ಯದ ಯುದ್ಧಕ್ಕೆ ಭಾರತ ಸಿದ್ಧತೆ, ಜನರಲ್ ಬಿಪಿನ್ ರಾವತ್ ಪ್ರತಿಪಾದನೆ

ದೇಶದ ಮಿಲಿಟರಿ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ‘ರಾಕೆಟ್ ಪಡೆ’ (ರಾಕೆಟ್ ಫೋರ್ಸ್ ಅಥವಾ ಕ್ಷಿಪಣಿ ಪಡೆ) ರಚಿಸುವುದು ಅಗತ್ಯ ಎಂದು ಭಾರತದ ಮೂರೂ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಪ್ರತಿಪಾದಿಸಿದ್ದಾರೆ. ಭವಿಷ್ಯದ ಸಮರಗಳನ್ನು ನಿಭಾಯಿಸಲು ಇಂಥದ್ದೊಂದು ಪಡೆ ಅಗತ್ಯ ಎಂಬುದು ಅವರ ಅಭಿಪ್ರಾಯವಾಗಿದೆ. ಸದಾ ಒಂದಿಲ್ಲೊಂದು ಕ್ಯಾತೆ ತೆಗೆಯುತ್ತಾ ಜಗಳಕ್ಕೆ ಬರುವ ನೆರೆಯ ಪಾಕಿಸ್ತಾನ ಮತ್ತು ಚೀನಾಗಳ ಆಟಾಟೋಪಗಳನ್ನು ಸಮರ್ಥವಾಗಿ ಎದುರಿಸಲು ಈ ರೀತಿಯ ಹೊಸ ಪಡೆ ಮಹತ್ವದ ಪಾತ್ರ ನಿರ್ವಹಿಸಬಹುದು ಎಂದು … Continue reading ಸೇನೆಗೆ ರಾಕೆಟ್​ಫೋರ್ಸ್!; ಭವಿಷ್ಯದ ಯುದ್ಧಕ್ಕೆ ಭಾರತ ಸಿದ್ಧತೆ, ಜನರಲ್ ಬಿಪಿನ್ ರಾವತ್ ಪ್ರತಿಪಾದನೆ