ಭಾರತದಲ್ಲಿ ಹಿಂದೂ ಧರ್ಮಿಯರ ಜನಸಂಖ್ಯೆ 7.8% ಕುಸಿತ; ಮುಸ್ಲಿಮರು 43.15%; ಕ್ರಿಶ್ಚಿಯನ್ನರು 5.38% ಹೆಚ್ಚಳ

ಮುಂಬೈ: ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿ (ಇಎಸಿ-ಪಿಎಂ) ನಡೆಸಿದ ಅಧ್ಯಯನವು 1950 ಮತ್ತು 2015 ರ ನಡುವೆ ಭಾರತದಲ್ಲಿ ಬಹುಸಂಖ್ಯಾತ ಹಿಂದೂ ಧರ್ಮದ ಜನಸಂಖ್ಯೆಯ ಪಾಲು 7.8% ರಷ್ಟು ತೀವ್ರವಾಗಿ ಕುಸಿದಿದೆ ಎಂದು ಬಹಿರಂಗಪಡಿಸಿದೆ, ಆದರೆ, ಹಲವಾರು ನೆರೆಯ ರಾಷ್ಟ್ರಗಳಲ್ಲಿ ಅಲ್ಲಿನ ಬಹುಸಂಖ್ಯಾತ ಧರ್ಮಿಯರ ಸಂಖ್ಯೆ ಹೆಚ್ಚಳವಾಗಿದೆ. ಭಾರತದಲ್ಲಿ ಹಿಂದೂ ಜನಸಂಖ್ಯೆಯು ಕುಗ್ಗಿದರೆ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ ಮತ್ತು ಸಿಖ್ಖರು ಸೇರಿದಂತೆ ಅಲ್ಪಸಂಖ್ಯಾತರ ಪಾಲು ಹೆಚ್ಚಾಗಿದೆ. ಜೈನ ಮತ್ತು ಪಾರ್ಸಿಗಳ ಸಂಖ್ಯೆ ಕೂಡ ಕಡಿಮೆಯಾಗಿದೆ. 1950 ಮತ್ತು … Continue reading ಭಾರತದಲ್ಲಿ ಹಿಂದೂ ಧರ್ಮಿಯರ ಜನಸಂಖ್ಯೆ 7.8% ಕುಸಿತ; ಮುಸ್ಲಿಮರು 43.15%; ಕ್ರಿಶ್ಚಿಯನ್ನರು 5.38% ಹೆಚ್ಚಳ