ಭಾರತದ ಜಿ-20 ಪ್ರೆಸಿಡೆನ್ಸಿಯ ಸಭೆ ದೇವನಹಳ್ಳಿಯಲ್ಲಿ ಆರಂಭ

ಬೆಂಗಳೂರು: ಭಾರತದ ಜಿ20 ಪ್ರೆಸಿಡೆನ್ಸಿಯ ಮೊದಲ ಹಣಕಾಸು ಟ್ರ್ಯಾಕ್ (FT) ಈವೆಂಟ್- ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ ಡೆಪ್ಯೂಟೀಸ್ (FCBD) ಸಭೆ ಇಂದು(ಡಿ.13) ದೇವನಹಳ್ಳಿಯ ಜೆಡಬ್ಲ್ಯು ಮ್ಯಾರಿಯೆಟ್ ಹೋಟೆಲ್​ನಲ್ಲಿ ಆರಂಭಗೊಂಡಿದೆ. ಡಿ.15ರವರೆಗೆ ನಡೆಯಲಿರುವ ಈ ಸಭೆಯಲ್ಲಿ ಜಿ20 ಸದಸ್ಯ ರಾಷ್ಟ್ರಗಳ 200ಕ್ಕೂ ಅಧಿಕ ಅಧಿಕಾರಿಗಳು ಭಾಗವಹಿಸಿದ್ದಾರೆ. ಇಲ್ಲಿ ಭಾರತದ ಆದ್ಯತೆಗಳು ಅನಾವರಣಗೊಳ್ಳಲಿವೆ. ಅಂತಾರಾಷ್ಟ್ರೀಯ ಹಣಕಾಸು ವಾಸ್ತುಶಿಲ್ಪ, ಜಾಗತಿಕ ಆರ್ಥಿಕತೆ, ಮೂಲಸೌಕರ್ಯ ಹೂಡಿಕೆ, ಸುಸ್ಥಿರ ಹಣಕಾಸು, ಅಂತಾರಾಷ್ಟ್ರೀಯ ತೆರಿಗೆ, ಆರೋಗ್ಯ ಮತ್ತು ಹಣಕಾಸು, ಹಣಕಾಸು ವಲಯದ ನಿಯಂತ್ರಕ ಸಮಸ್ಯೆಗಳು … Continue reading ಭಾರತದ ಜಿ-20 ಪ್ರೆಸಿಡೆನ್ಸಿಯ ಸಭೆ ದೇವನಹಳ್ಳಿಯಲ್ಲಿ ಆರಂಭ