ಲಾಕ್​ಡೌನ್​ಗೆ ಹೇಳಿ ಧನ್ಯವಾದಗಳು! ಇಳಿಮುಖವಾಗುತ್ತಿದೆ ಕರೊನಾ ವೈರಸ್​ ಸೋಂಕು ಹರಡುವ ಪ್ರಮಾಣ

ಬೆಂಗಳೂರು/ನವದೆಹಲಿ: ಕೆಲದಿನಗಳಿಂದ ಭಾರತದಲ್ಲಿ ಕರೊನಾ ಸೋಂಕು ಹರಡುವಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಚೆನ್ನೈನ ಗಣಿತ ವಿಜ್ಞಾನ ಸಂಸ್ಥೆಯ (ಇನ್​ಸ್ಟಿಟ್ಯೂಟ್​ ಆಫ್​ ಮ್ಯಾಥಮೆಟಿಕಲ್​ ಸೈನ್ಸ್​ಸ್​-ಐಎಂಎಸ್​) ತಜ್ಞರು ಈ ಸಂತಸದ ವಿಷಯವನ್ನು ತಿಳಿಸಿದ್ದಾರೆ. ಸಾಮಾನ್ಯವಾಗಿ ಯಾವುದೇ ಸೋಂಕು ಹರಡುವಿಕೆಯನ್ನು ಆರ್​ ನಾಟ್​ ಅಥವಾ ಆರ್​0 ಎಂದು ಕರೆಯಲಾಗುವ ಮಾಪನದ ಮೂಲಕ ಅಳೆಯಲಾಗುತ್ತದೆ. ಏಪ್ರಿಲ್​ 6ರಂದು 1.83 ಇದ್ದ ಆರ್​0 ಇದೀಗ 1.55ಕ್ಕೆ ಕಡಿಮೆಯಾಗಿದೆ. ಲಾಕ್​ಡೌನ್​ ಘೋಷಣೆಗೂ ಮುನ್ನ ಮಾರ್ಚ್​ 23ರಂದು ಆರ್​0 ಪ್ರಮಾಣ 4 ಇತ್ತು. ಅಂದರೆ ಸೋಂಕು ಇಲ್ಲದವರ ಗುಂಪಿನಲ್ಲಿ … Continue reading ಲಾಕ್​ಡೌನ್​ಗೆ ಹೇಳಿ ಧನ್ಯವಾದಗಳು! ಇಳಿಮುಖವಾಗುತ್ತಿದೆ ಕರೊನಾ ವೈರಸ್​ ಸೋಂಕು ಹರಡುವ ಪ್ರಮಾಣ