2031ರ ವೇಳೆಗೆ ಭಾರತದ ಗ್ರಾಹಕ ಮಾರುಕಟ್ಟೆ ದ್ವಿಗುಣ: ಹಣಕಾಸು ಸಚಿವೆ ಸೀತಾರಾಮನ್ ವಿಶ್ವಾಸ

ನವದೆಹಲಿ: 2031 ರ ವೇಳೆಗೆ ಭಾರತದ ಗ್ರಾಹಕ ಮಾರುಕಟ್ಟೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಶುಕ್ರವಾರ ಜರುಗಿದ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ವಾರ್ಷಿಕ ವ್ಯಾಪಾರ ಶೃಂಗಸಭೆ 2024 ರಲ್ಲಿ ಅವರು ಮಾತನಾಡಿದರು. ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಬೆಳವಣಿಗೆಗೆ ಭಾರತವು 18% ಕೊಡುಗೆ ನೀಡುತ್ತದೆ ಎಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ಹಣಕಾಸು ಸಚಿವರಿಂದ ಈ ಹೇಳಿಕೆ ಹೊರಬಂದಿದೆ. ಹಣಕಾಸು ಸಚಿವರು ತಮ್ಮ ಭಾಷಣದಲ್ಲಿ, ಭಾರತದ ಬೆಳವಣಿಗೆಯ ನಿರೂಪಣೆಯ ಬಲವಾದ ಸ್ವರೂಪವನ್ನು ಹಾಗೂ … Continue reading 2031ರ ವೇಳೆಗೆ ಭಾರತದ ಗ್ರಾಹಕ ಮಾರುಕಟ್ಟೆ ದ್ವಿಗುಣ: ಹಣಕಾಸು ಸಚಿವೆ ಸೀತಾರಾಮನ್ ವಿಶ್ವಾಸ