ಚೀನಾಕ್ಕೆ ಭಾರತೀಯರ ಕೂದಲು ಕಳ್ಳಸಾಗಣೆ!

ನವದೆಹಲಿ: ಭಾರತೀಯರ ಕೂದಲನ್ನು ಚೀನಾಕ್ಕೆ ಕಳ್ಳಸಾಗಣೆ ಮಾಡುತ್ತಿರುವ ಚೀನೀಯರ ಬೃಹತ್ ಜಾಲದ ಸುಳಿವನ್ನು ಭಾರತದ ಕೂದಲು ರಫ್ತುದಾರರು ಬಯಲುಗೊಳಿಸಿದ್ದಾರೆ. ಹೈದರಾಬಾದ್​ನಿಂದ ಮ್ಯಾನ್ಮಾರ್, ಬಾಂಗ್ಲಾ, ವಿಯೆಟ್ನಾಂ ಮೂಲಕ ಚೀನಿಯರು ಕೂದಲು ಕಳ್ಳಸಾಗಣೆ ಮಾಡುತ್ತಿದ್ದಾರೆ. ಇದರಲ್ಲಿ ತೆರಿಗೆ ವಂಚನೆಯೂ ಅವ್ಯಾಹತವಾಗಿ ನಡೆದಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಈ ದಂಧೆಗೆ ತಡೆಯೊಡ್ಡಬೇಕು ಎಂದು ಭಾರತದ ಕೂದಲು ರಫ್ತುದಾರರು ಡೈರೆಕ್ಟೊರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್​ಐ)ಗೆ ಪತ್ರಬರೆದಿದೆ. ವ್ಯವಹಾರ ಹೇಗೆ?: ಹೈದರಾ ಬಾದ್​ನಿಂದ ಮ್ಯಾನ್ಮಾರ್, ಬಾಂಗ್ಲಾ, ವಿಯೆಟ್ನಾಂಗೆ ಏರ್ ಕಾರ್ಗೊ ಮೂಲಕ ಕಚ್ಚಾ … Continue reading ಚೀನಾಕ್ಕೆ ಭಾರತೀಯರ ಕೂದಲು ಕಳ್ಳಸಾಗಣೆ!