ಆಫ್ರಿಕಾದಲ್ಲಿ ಭಾರತೀಯರ ಲೂಟಿ, ನಮಗೇನು ಪಾಠ?

ಕರೊನಾದ ನೆಪದಲ್ಲಿ ವ್ಯಾಕ್ಸಿನ್​ಗಳನ್ನು ಮಾರಾಟಮಾಡಿ ಲೂಟಿ ಮಾಡಬಹುದೆಂದು ಭಾವಿಸಿದ್ದ ಅನೇಕರಿಗೆ ಭಾರತವೇ ವ್ಯಾಕ್ಸಿನ್ ಉತ್ಪಾದಕ ರಾಷ್ಟ್ರವಾಗಿ ಜಗತ್ತಿಗೆ ಮಾರಾಟ ಮಾಡುತ್ತಿರುವುದನ್ನೂ ಸಹಿಸಿಕೊಳ್ಳಲಾಗುತ್ತಿಲ್ಲ. ಭಾರತ ಬಡ, ದರಿದ್ರ, ಕೃಪಣ ರಾಷ್ಟ್ರವಾಗಿ ತಮ್ಮ ಮುಂದೆ ಸದಾ ನಿಂತಿರಬೇಕೆಂದು ಅವರು ಬಯಸುತ್ತಾರೆ. ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ವಿರುದ್ಧ ಬಲುದೊಡ್ಡ ದಂಗೆಯೇ ನಡೆಯುತ್ತಿದೆ. ಕಳೆದೆರಡು ದಿನಗಳ ಹಿಂದಿನ ವರದಿ ಪ್ರಕಾರ ನೂರಕ್ಕೂ ಹೆಚ್ಚು ಭಾರತೀಯರು ಈ ದಂಗೆಕೋರರಿಗೆ ಆಹುತಿಯಾಗಿದ್ದಾರೆ. ಅಂಗಡಿಗಳು ಲೂಟಿಯಾಗಿವೆ. ಭಾರತೀಯರ ವಿರುದ್ಧದ ಜನಾಂಗೀಯ ದ್ವೇಷ ಹಿಂದೆಂದಿಗಿಂತಲೂ ಹೆಚ್ಚು ಅಲ್ಲೀಗ ಗೋಚರವಾಗುತ್ತಿದೆ. … Continue reading ಆಫ್ರಿಕಾದಲ್ಲಿ ಭಾರತೀಯರ ಲೂಟಿ, ನಮಗೇನು ಪಾಠ?