ಹಿರಿಯ ಕ್ರಿಕೆಟಿಗರಿಂದ ಟ್ರೋಲ್‌ಗೆ ಒಳಗಾದ ವಿರಾಟ್ ಕೊಹ್ಲಿ ಪಡೆ

ಅಡಿಲೇಡ್: ಭಾರತ ಕ್ರಿಕೆಟ್ ಇತಿಹಾಸದಲ್ಲಿಯೇ ಹೀನಾಯ ಸೋಲಿಗೆ ಶರಣಾದ ವಿರಾಟ್ ಕೊಹ್ಲಿ ಪಡೆ ಕೆಲ ಹಿರಿಯ ಆಟಗಾರರು ಹಾಗೂ ಅಭಿಮಾನಿಗಳಿಂದ ಟ್ರೋಲ್‌ಗೆ ಒಳಗಾಗಿದೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ವಾಸಿಂ ಜಾಫರ್, ಪಾಕ್‌ನ ಮಾಜಿ ವೇಗಿ ಶೋಯಿಬ್ ಅಖ್ತರ್ ಸೇರಿದಂತೆ ಹಲವು ಮಂದಿ ಕೊಹ್ಲಿ ಪಡೆಯನ್ನು ಟ್ರೋಲ್ ಮಾಡಿದ್ದಾರೆ. ಇದನ್ನೂ ಓದಿ:ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಹೀನಾಯ ಸೋಲು ಕಂಡ ಭಾರತ, ಒಪಿಟಿ ಮರೆಯಲು ‘49204084041’ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. ಭಾರತದ ಯಾವೊಬ್ಬ ಬ್ಯಾಟ್ಸ್‌ಮನ್ ಎರಡಂಕಿ ಮೊತ್ತ … Continue reading ಹಿರಿಯ ಕ್ರಿಕೆಟಿಗರಿಂದ ಟ್ರೋಲ್‌ಗೆ ಒಳಗಾದ ವಿರಾಟ್ ಕೊಹ್ಲಿ ಪಡೆ