ತಂದೆಯಾದ ಬಳಿಕ ಬದಲಾಯಿತು ವಿರಾಟ್ ಕೊಹ್ಲಿ ಟ್ವಿಟರ್ ಬಯೋ!

ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಿತೃತ್ವ ರಜೆಯ ಮೇರೆಗೆ ಆಸ್ಟ್ರೇಲಿಯಾ ಪ್ರವಾಸವನ್ನು ಮೊಟಕುಗೊಳಿಸಿ ತವರಿಗೆ ಮರಳಿದ್ದರು. ಅವರ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮವನ್ನೂ ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ವಿರಾಟ್ ಕೊಹ್ಲಿ ಅವರ ಟ್ವಿಟರ್ ಖಾತೆಯಲ್ಲಿ ಅವರ ಬಯೋ ಬದಲಾಗಿದೆ. ಹೆಣ್ಣು ಮಗುವಿನ ಆಗಮನದಿಂದ ವಿರಾಟ್ ಕೊಹ್ಲಿ ಇದೀಗ ಅಪಾರ ಸಂತಸದಲ್ಲಿದ್ದು, ಟ್ವಿಟರ್ ಬಯೋದಲ್ಲಿ ‘ಇಂಡಿಯನ್ ಕ್ರಿಕೆಟರ್’ ಎಂಬುದೇ ಮಾಯವಾಗಿದೆ! ಇದೀಗ ಅವರು ‘ಹೆಮ್ಮೆಯ ಪತಿ … Continue reading ತಂದೆಯಾದ ಬಳಿಕ ಬದಲಾಯಿತು ವಿರಾಟ್ ಕೊಹ್ಲಿ ಟ್ವಿಟರ್ ಬಯೋ!