More

  ರೆಸ್ ಕ್ರಾಸ್ ಸದಸ್ಯರಿಗೆ ಹೊಸ ಗುರುತಿನ ಚೀಟಿ

  ಬೆಂಗಳೂರು: ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸದಸ್ಯರು, ಅಗತ್ಯ ದಾಖಲೆ ಸಲ್ಲಿಸಿ ಹೊಸ ಗುರುತಿನಚೀಟಿ ಪಡೆಯುವಂತೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬೆಂ. ನಗರ ಜಿಲ್ಲೆ ಅಧ್ಯಕ್ಷರೂ ಆಗಿರುವ ನಗರ ಜಿಲ್ಲಾಧಿಕಾರಿ ಹಾಗೂ ಕೆ.ಎ. ದಯಾನಂದ ಸೂಚಿಸಿದ್ದಾರೆ.

  ನೋಂದಾಯಿತರಾದ ಸದಸ್ಯರು ಗುರುತಿನ ಚೀಟಿ ಪಡೆಯದೆ ಇದ್ದಲ್ಲಿ ಸರ್ವಸದಸ್ಯರ ಸಭೆ ಹಾಗೂ ಚುನಾವಣೆಗಳಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.

  ರೆಡ್‌ಕ್ರಾಸ್‌ನ ರಾಜ್ಯ ಶಾಖೆಯಲ್ಲಿ ಒಟ್ಟು 6 ಸಾವಿರ ಸದಸ್ಯರಿದ್ದಾರೆ. ಬೆಂಗಳೂರು ನಗರ ಶಾಖೆ, ರಾಜ್ಯ ಶಾಖೆಯಿಂದ ವರ್ಗಾವಣೆಯಾದವರು ಅಗತ್ಯ ದಾಖಲೆ ಹಾಗೂ ಇತ್ತೀಚಿನ ಭಾವಚಿತ್ರ, ಆಧಾರ್ ಕಾರ್ಡ್ ಅನ್ನು ಕಾರ್ಯದರ್ಶಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, 1ನೇ ಮಹಡಿ, ಕಂದಾಯ ಭವನ, ಕೆ.ಜಿ. ರಸ್ತೆ, ಬೆಂಗಳೂರು ಇಲ್ಲಿಗೆ ಸಲ್ಲಿಸಿ ಹೊಸ ಗುರುತಿನಚೀಟಿ ಪಡೆಯಬಹುದು ಎಂದು ಹೇಳಿದ್ದಾರೆ.

  See also  ಬರಿದಾದ ಡೋಣಿ ನದಿ ಒಡಲು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts