ಪ್ರವಾಸಕ್ಕೆ ಹೋಗಲು ಯೋಚಿಸುತ್ತಿದ್ದೀರಾ? ಭಾರತ್ ಗೌರವ್ ರೈಲ್ವೆಯಿಂದ ವಿಶೇಷ ಪ್ಯಾಕೇಜ್…

ನವದೆಹಲಿ: ರೈಲಿನಲ್ಲಿ ಪ್ರಯಾಣ ಮಾಡುವುದು ಅನೇಕರಿಗೆ ಮೋಜು. ಅದರಲ್ಲಿಯೂ ಬೇಸಿಗೆ ರಜೆಯನ್ನು ದೂರದ ಊರುಗಳಲ್ಲಿ ಕಳೆಯಲು ಇನ್ಮುಂದೆ ಯೋಜನೆ ಹಾಕಿಕೊಂಡಿದ್ದರೆ ಭಾರತ್ ಗೌರವ್ ರೈಲು ಎಂಬ ಹೆಸರಿನಲ್ಲಿ ಬೇಸಿಗೆಯಲ್ಲಿ ಮಾತ್ರವಲ್ಲದೆ ಚಳಿಗಾಲದಲ್ಲೂ ಕೆಲವು ಸ್ಥಳಗಳಿಗೆ ಭೇಟಿ ನೀಡುವ ಸುವರ್ಣಾವಕಾಶವನ್ನು ಭಾರತೀಯ ರೈಲ್ವೇ ಒದಗಿಸುತ್ತಿದೆ. ಐಆರ್‌ಸಿಟಿಸಿ ಸಹಯೋಗದೊಂದಿಗೆ ರೈಲ್ವೇ ಸಚಿವಾಲಯವು ಭಾರತ್ ಗೌರವ್ ರೈಲನ್ನು ನಿರ್ವಹಿಸಲಿದೆ. ದೇಶದ ಈಶಾನ್ಯ ರಾಜ್ಯಗಳ ಪ್ರವಾಸವನ್ನು ಉತ್ತೇಜಿಸಲು ಭಾರತ್ ಗೌರವ್ ಡಿಲಕ್ಸ್ ಎಸಿ ಟೂರಿಸ್ಟ್ ರೈಲಿನಲ್ಲಿ 2023 ನವೆಂಬರ್ 16ರಂದು ದೆಹಲಿ ಸಫ್ದರ್‌ಜಂಗ್ ರೈಲು … Continue reading ಪ್ರವಾಸಕ್ಕೆ ಹೋಗಲು ಯೋಚಿಸುತ್ತಿದ್ದೀರಾ? ಭಾರತ್ ಗೌರವ್ ರೈಲ್ವೆಯಿಂದ ವಿಶೇಷ ಪ್ಯಾಕೇಜ್…