ಸರ್ಕಾರಿ ವಲಯದಲ್ಲೂ ಇಲ್ಲ ಉದ್ಯೋಗ ಭದ್ರತೆ! ರೈಲ್ವೆ ಇಲಾಖೆಯಿಂದ ನೌಕರರಿಗೆ ಬಿಗ್​ ಶಾಕ್

ನವದೆಹಲಿ: ಮಹಾಮಾರಿ ಕರೊನಾ ನಂತರ ಖಾಸಗಿ ವಲಯದಲ್ಲಿ ಸಾಲು ಸಾಲು ಉದ್ಯೋಗ ಕಡಿತ ಪ್ರಭಾವವನ್ನು ಎಲ್ಲ ರಾಷ್ಟ್ರಗಳು ಎದುರಿಸುತ್ತಿವೆ. ಇದನ್ನು ನೋಡಿ ಸರ್ಕಾರಿ ಕೆಲಸವೇ ಉತ್ತಮ, ಸರ್ಕಾರಿ ಉದ್ಯೋಗದಲ್ಲಿ ಯಾವುದೇ ಅಭದ್ರತೆ ಕಾಡುವುದಿಲ್ಲ ಅಂತಾ ನೀವು ಅಂದುಕೊಂಡಿದ್ದರೆ ಈ ಸುದ್ದಿಯು ಅದನ್ನು ಸುಳ್ಳು ಮಾಡಲಿದೆ. ಹೌದು, 2021ರ ಜುಲೈ 21ರಿಂದ ಈಚೆಗೆ ಭಾರತೀಯ ರೈಲ್ವೆ ಇಲಾಖೆ 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದೆ. ಕಳೆದ 16 ತಿಂಗಳಲ್ಲಿ ಪ್ರತಿ ಮೂರು ದಿನಕ್ಕೆ ಓರ್ವ ಉದ್ಯೋಗಿಯನ್ನು ರೈಲ್ವೆ … Continue reading ಸರ್ಕಾರಿ ವಲಯದಲ್ಲೂ ಇಲ್ಲ ಉದ್ಯೋಗ ಭದ್ರತೆ! ರೈಲ್ವೆ ಇಲಾಖೆಯಿಂದ ನೌಕರರಿಗೆ ಬಿಗ್​ ಶಾಕ್