ರೈಲ್ವೇ ಇಲಾಖೆಯಲ್ಲಿ 4 ವರ್ಷದಲ್ಲಿ 92,000 ಹುದ್ದೆ ರದ್ದಾದರೂ 2.98ಲಕ್ಷ ಹುದ್ದೆಗಳು ಖಾಲಿ! ರೈಲ್ವೆ ಇಲಾಖೆ ಮಾಹಿತಿ

ನವದೆಹಲಿ: ಕಳೆದ ನಾಲ್ಕು ವಷರ್ಗಳಲ್ಲಿ ದೇಶದ ಅತಿ ದೊಡ್ಡ ಉದ್ಯೋಗದಾತ ಸಂಸ್ಥೆ ರೈಲ್ವೆ ಕಳೆದ 4 ವರ್ಷಗಳಲ್ಲಿ 92, 000 ಕ್ಕೂ ಹೆಚ್ಚು ಉದ್ಯೋಗಗಳನ್ನು ರದ್ದುಗೊಳಿಸಿದೆ. ಕೆಲಸದ ಹೊರೆಯ ಆಧಾರದಲ್ಲಿ ಕೆಲವು ಹುದ್ದೆಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಸಮರ್ಥನೆ ನೀಡಿದ್ದು, 2019-20 ನೇ ಆರ್ಥಿಕ ವರ್ಷದಲ್ಲಿ ಎಲ್ಲಾ 17 ಝೋನ್ ಗಳಲ್ಲಿಯೂ ಅತಿ ಹೆಚ್ಚು ಅಂದರೆ 31,275 ಹುದ್ದೆಗಳನ್ನು ತೆಗೆದುಹಾಕಲಾಗಿದೆ ಎಂದು ಮಾಹಿತಿ ನೀಡಿದೆ. 2018-19, 2021-22 ನೇ ಸಾಲಿನಲ್ಲಿ ವಿವಿಧ ಶ್ರೇಣಿ, ವಿಭಾಗಗಳಲ್ಲಿ ರೈಲ್ವೆ ಇಲಾಖೆ … Continue reading ರೈಲ್ವೇ ಇಲಾಖೆಯಲ್ಲಿ 4 ವರ್ಷದಲ್ಲಿ 92,000 ಹುದ್ದೆ ರದ್ದಾದರೂ 2.98ಲಕ್ಷ ಹುದ್ದೆಗಳು ಖಾಲಿ! ರೈಲ್ವೆ ಇಲಾಖೆ ಮಾಹಿತಿ