VIDEO: ಹಳಿ ಮೇಲೆ ಬಿದ್ದ ವ್ಯಕ್ತಿ… ರೈಲು ಬರುತ್ತಿರುವುದನ್ನು ಲೆಕ್ಕಿಸದೆ ಜೀವ ಉಳಿಸಿದ್ದೆ ರೋಚಕ!

ವ್ಯಕ್ತಿಯೋರ್ವ ಆಯತಪ್ಪಿ ರೈಲ್ವೆ ಹಳಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ರೈಲ್ವೇ ಉದ್ಯೋಗಿ ಪ್ರಾಣ ಪಣಕ್ಕಿಟ್ಟ ಘಟನೆಯೊಂದು ನಡೆದಿದೆ. ಈ ಘಟನೆಯ ಸಂಪೂರ್ಣ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ. ಹಳಿಯ ಮೇಲೆ ವ್ಯಕ್ತಿಯೋರ್ವ ಬಿದ್ದಿದ್ದು, ಆತನನ್ನು ರಕ್ಷಿಸಲು ರೈಲ್ವೇ ಉದ್ಯೋಗಿ ಓಡಿಬಂದಿದ್ದಾರೆ. ಇನ್ನು ರೈಲು ಬರುವ ಮುನ್ನವೇ ಆತನನ್ನು ಕಾಪಾಡಲಾಗಿದೆ. ಈ ಆಘಾತಕಾರಿ ಘಟನೆಯ ವಿಡಿಯೋವನ್ನು ರೈಲ್ವೆ ಸಚಿವಾಲಯ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ. ಆದರೆ ಯಾವ ಸ್ಥಳದಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 24 ಸೆಕೆಂಡುಗಳ … Continue reading VIDEO: ಹಳಿ ಮೇಲೆ ಬಿದ್ದ ವ್ಯಕ್ತಿ… ರೈಲು ಬರುತ್ತಿರುವುದನ್ನು ಲೆಕ್ಕಿಸದೆ ಜೀವ ಉಳಿಸಿದ್ದೆ ರೋಚಕ!