ಭಾರತೀಯ ರೈಲ್ವೇಯಿಂದ ಹೊಸ ಪ್ರಯೋಗ; ಇನ್ನು ವಾಟ್ಸ್​ಆ್ಯಪ್​ನಲ್ಲೆ ಆಹಾರ ಆರ್ಡರ್ ಮಾಡಬಹುದು!

ನವದೆಹಲಿ: ಇನ್ನು ಮುಂದೆ ನೀವು ರೈಲಿನಲ್ಲಿ ಪ್ರಯಾಣಿಸುವಾಗ ಹೊಟ್ಟೆ ಹಸಿಯಿತು ಎಂದರೆ ಚಿಂತೆ ಮಾಡಬೇಕಾಗಿಲ್ಲ. ವಾಟ್ಸ್​ಆ್ಯಪ್​ನಲ್ಲಿ ಒಂದು ಸಂದೇಶ ಕಳಿಸಿದರೆ ಸಾಕು! ನಿಮಗಿಷ್ಟದ ತಿಂಡಿ ಕೆಲವೇ ಕ್ಷಣಗಳಲ್ಲಿ ನಿಮ್ಮ ಮುಂದಿರುತ್ತದೆ! ಭಾರತೀಯ ರೈಲ್ವೆಯ ಪಿಎಸ್‌ಯು, ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (ಐಆರ್‌ಸಿಟಿಸಿ) ತನ್ನ ಇ-ಕ್ಯಾಟರಿಂಗ್ ಸೇವೆಗಳನ್ನು ಹೆಚ್ಚು ಗ್ರಾಹಕ-ಕೇಂದ್ರಿತಗೊಳಿಸಲು ವಾಟ್ಸಾಪ್ ಮೂಲಕ ಪ್ರಯಾಣಿಕರಿಗೆ ಇ-ಕೇಟರಿಂಗ್ ಸೇವೆಗಳನ್ನು ಸೋಮವಾರ ಪರಿಚಯಿಸಿದೆ. ಈ ಉದ್ದೇಶಕ್ಕಾಗಿ ರೈಲ್ವೆ ಇಲಾಖೆ, ವಾಟ್ಸಾಪ್ ಸಂಖ್ಯೆ +91-8750001323 ಅನ್ನು ಪ್ರಾರಂಭಿಸಿದೆ. ಆಯ್ದ … Continue reading ಭಾರತೀಯ ರೈಲ್ವೇಯಿಂದ ಹೊಸ ಪ್ರಯೋಗ; ಇನ್ನು ವಾಟ್ಸ್​ಆ್ಯಪ್​ನಲ್ಲೆ ಆಹಾರ ಆರ್ಡರ್ ಮಾಡಬಹುದು!