ಕರೊನಾಗೆ ಭಾರತದಲ್ಲಿಯೇ ಸಿದ್ಧವಾಗಿದೆ ಔಷಧ, ಕ್ಲಿನಿಕಲ್​ ಟ್ರಯಲ್​ಗೆ ಸಿಕ್ತು ಡಿಜಿಸಿಐ ಅನುಮತಿ

ನವದೆಹಲಿ: ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಭಾರತದಲ್ಲಿಯೇ ಔಷಧ ಸಿದ್ಧವಾಗಿದೆ. ಮುಂಬೈ ಮೂಲದ ಕಂಪನಿ ಔಷಧ ಸಿದ್ಧಪಡಿಸಿದ್ದು, ರೋಗಿಗಳ ಮೇಲೆ ಪ್ರಯೋಗಿಸಲು ಭಾರತೀಯ ಔಷಧ ಮಹಾನಿಯಂತ್ರಕರಿಂದ ಅನುಮತಿ ಪಡೆದಿದೆ. ಜತೆಗೆ, ಭಾರತದಲ್ಲಿ ಕ್ಲಿನಿಕಲ್​ ಟ್ರಯಲ್​ಗೆ ಅನುಮತಿ ಪಡೆದ ಮೊದಲ ಕಂಪನಿ ಎನಿಸಿದೆ. ಗ್ಲೆನ್​ಮಾರ್ಕ್​ ಫಾರ್ಮಾ ಈ ಔಷಧ ತಯಾರಿಸಿದೆ. ಕೋವಿಡ್​-19 ಕಾಯಿಲೆಯ ಸಾಮಾನ್ಯ ಗುಣಲಕ್ಷಣ ಹೊಂದಿರುವ 150 ರೋಗಿಗಳ ಇದನ್ನು ಪ್ರಯೋಗಿಸಿ ಪರೀಕ್ಷೆ ನಡೆಸಲಿದೆ. ಇದಕ್ಕೆ ಡ್ರಗ್​ ಕಂಟ್ರೋಲರ್​ ಜನರಲ್​-ಡಿಜಿಸಿಐ ಅನುಮತಿ ನೀಡಿದೆ. ಆಂತರಿಕವಾಗಿಯೇ ಉತ್ಪಾದಿಸಲಾದ ಔಷಧೀಯ … Continue reading ಕರೊನಾಗೆ ಭಾರತದಲ್ಲಿಯೇ ಸಿದ್ಧವಾಗಿದೆ ಔಷಧ, ಕ್ಲಿನಿಕಲ್​ ಟ್ರಯಲ್​ಗೆ ಸಿಕ್ತು ಡಿಜಿಸಿಐ ಅನುಮತಿ