ಮತ್ತೆ ಸಾಮರ್ಥ್ಯ ಸಾಬೀತುಪಡಿಸಿದ ಭಾರತೀಯ ನೌಕಾಪಡೆ; ಕಡಲ್ಗಳ್ಳರ ಕಪಿಮುಷ್ಠಿಯಿಂದ 23 ಪಾಕ್ ಪ್ರಜೆಗಳ ರಕ್ಷಣೆ

ನವದೆಹಲಿ: ಮತ್ತೊಮ್ಮೆ ಭಾರತೀಯ ನೌಕಾಪಡೆಯು ತನ್ನ ಧೈರ್ಯ ಮತ್ತು ಶೌರ್ಯ ಪ್ರದರ್ಶಿಸಿದೆ. ನೌಕಾಪಡೆಯು ಅರಬ್ಬಿ ಸಮುದ್ರದಲ್ಲಿ ಅಪಹರಣಕ್ಕೊಳಗಾಗಿದ್ದ ಇರಾನಿನ ‘ಅಲ್ ಕಾನ್ಬರ್ 786’ ಹಡಗನ್ನು ಕಡಲ್ಗಳ್ಳರ ಹಿಡಿತದಿಂದ ರಕ್ಷಿಸಿದೆ. ಈ ಹಡಗಿನಲ್ಲಿ 23 ಪಾಕಿಸ್ತಾನಿಗಳೂ ಇದ್ದಾರೆ. 12 ಗಂಟೆಗಳಿಗೂ ಹೆಚ್ಚು ಕಾಲ ನಡೆದ ಕಾರ್ಯಾಚರಣೆಯ ನಂತರ ಹಡಗನ್ನು ಮುಕ್ತಗೊಳಿಸಲಾಯಿತು. ಇರಾನ್ ಹಡಗನ್ನು ಅಪಹರಿಸಿದ 9 ಕಡಲ್ಗಳ್ಳರು ಗುರುವಾರ ಸಂಜೆ ಒಂಬತ್ತು ಕಡಲ್ಗಳ್ಳರು ಇರಾನ್ ಮೀನುಗಾರಿಕಾ ಹಡಗನ್ನು ವಶಪಡಿಸಿಕೊಂಡಿದ್ದಾರೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ ಸಮಯದಲ್ಲಿ … Continue reading ಮತ್ತೆ ಸಾಮರ್ಥ್ಯ ಸಾಬೀತುಪಡಿಸಿದ ಭಾರತೀಯ ನೌಕಾಪಡೆ; ಕಡಲ್ಗಳ್ಳರ ಕಪಿಮುಷ್ಠಿಯಿಂದ 23 ಪಾಕ್ ಪ್ರಜೆಗಳ ರಕ್ಷಣೆ