VIDEO|ಬಾಪ್ ಬಾಪ್ ಹೋತಾ ಹೇ, ಬೇಟಾ ಬೇಟಾ ಹೋತಾ ಹೇ: ಪಾಕಿಗಳ ಪ್ರತಿಭಟನೆಗೆ ಭಾರತೀಯನ ಪ್ರತಿರೋಧ ಹೀಗಿತ್ತು..

ಫ್ರಾಂಕ್​ಫ್ರುಟ್​: ಜರ್ಮನಿಯ ಫ್ರಾಂಕ್​ಫ್ರುಟ್​ನಲ್ಲಿ ಪಾಕಿಸ್ತಾನೀಯರು ಭಾರತ ಮತ್ತು ಭಾರತ ಪ್ರಧಾನಿ ವಿರುದ್ಧ ಘೋಷಣೆ ಕೂಗುತ್ತ ಪ್ರತಿಭಟನೆ ನಡೆಸಿದ ವೇಳೆ ಭಾರತೀಯರೊಬ್ಬರು ಒಂಟಿಯಾಗಿ ಪ್ರತಿರೋಧ ತೋರಿದ ಬಗೆ ಇದು. ಕೆಂಪು ಕ್ಯಾಪ್ ಧರಿಸಿ ಭಾರತದ ಎರಡು ಪುಟ್ಟ ಬಾವುಟಗಳನ್ನು ಕೈಯಲ್ಲಿ ಹಿಡಿದು ಬೀಸುತ್ತಾ, ಬಾಪ್ ಬಾಪ್​ ಹೋತಾ ಹೇ, ಬೇಟಾ ಬೇಟಾ ಹೋತಾ ಹೇ.. ಎಂದು ಪ್ರತಿಭಟನೆಗೆ ಪ್ರತಿರೋಧ ತೋರುತ್ತ ಸೆಲ್ಫಿ ವಿಡಿಯೋ ಮಾಡಿ ಅದನ್ನು ಟ್ವಿಟರ್​ಗೆ ಅಪ್ಲೋಡ್ ಮಾಡಿದ್ದಾರೆ. ನಾಚಿಕೆಗೆಟ್ಟ ಪಾಕಿಸ್ತಾನೀಯರು ಫ್ರಾಂಕ್​ಫ್ರುಟ್​ನಲ್ಲಿ ನಮ್ಮ ಹೆಮ್ಮೆಯ ದೇಶವನ್ನು … Continue reading VIDEO|ಬಾಪ್ ಬಾಪ್ ಹೋತಾ ಹೇ, ಬೇಟಾ ಬೇಟಾ ಹೋತಾ ಹೇ: ಪಾಕಿಗಳ ಪ್ರತಿಭಟನೆಗೆ ಭಾರತೀಯನ ಪ್ರತಿರೋಧ ಹೀಗಿತ್ತು..