ಪಾಕಿಸ್ತಾನದ ಜೈಲಿನಲ್ಲಿದ್ದ 198 ಮೀನುಗಾರರು ಭಾರತಕ್ಕೆ…

ನವದೆಹಲಿ: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನದ ವಿರುದ್ಧ ಪಾಕಿಸ್ತಾನದಲ್ಲಿ ಪ್ರತಿಭಟನೆಗಳ ನಡುವೆ, 198 ಭಾರತೀಯ ಮೀನುಗಾರರನ್ನು (183 ಗುಜರಾತ್‌ನವರು) ಪಾಕಿಸ್ತಾನ ಸರ್ಕಾರ ಗುರುವಾರ ತಡರಾತ್ರಿ ಕರಾಚಿಯ ಜೈಲಿನಿಂದ ಅವರ ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರ ಬಿಡುಗಡೆ ಮಾಡಿದೆ. ಗುರುವಾರ ಬಿಡುಗಡೆಯಾದ ಮೀನುಗಾರರು 500 ಭಾರತೀಯ ಕೈದಿಗಳ ಗುಂಪಿನ ಭಾಗವಾಗಿದ್ದು- 499 ಮೀನುಗಾರರು ಮತ್ತು ಒಬ್ಬ ನಾಗರಿಕ – ಅವರನ್ನು ಪಾಕಿಸ್ತಾನವು ಈ ವರ್ಷ ಜುಲೈ 3 ರೊಳಗೆ ಬಿಡುಗಡೆ ಮಾಡಿ ವಾಪಸು ಕಳುಹಿಸಲಿದೆ. ಭಾರತದ ಜೈಲುಗಳಲ್ಲಿರುವ … Continue reading ಪಾಕಿಸ್ತಾನದ ಜೈಲಿನಲ್ಲಿದ್ದ 198 ಮೀನುಗಾರರು ಭಾರತಕ್ಕೆ…